ಸಣ್ಣ ಉಳಿತಾಯದ ಬಡ್ಡಿದರ ಬದಲಿಲ್ಲ

FinMin leaves Interest rate on Small savings schemes unchanged for first quarter
Highlights

ಅಭಿವೃದ್ಧಿ ಯೋಜನೆಗಳಿಗೆ ಆಧಾರ್ ಜೋಡಣೆಗೆ ನೀಡಲಾಗಿದ್ದ ಮಾ.31ರ ಗಡುವನ್ನು ಕೇಂದ್ರ ಸರ್ಕಾರ ಜೂ.30ರ ವರೆಗೆ ವಿಸ್ತರಿಸಿದೆ.

ನವದೆಹಲಿ: ಅಭಿವೃದ್ಧಿ ಯೋಜನೆಗಳಿಗೆ ಆಧಾರ್ ಜೋಡಣೆಗೆ ನೀಡಲಾಗಿದ್ದ ಮಾ.31ರ ಗಡುವನ್ನು ಕೇಂದ್ರ ಸರ್ಕಾರ ಜೂ.30ರ ವರೆಗೆ ವಿಸ್ತರಿಸಿದೆ.

ಈ ಕುರಿತು ಲಿಖಿತ ಸುತ್ತೋಲೆಯನ್ನು  ಜಾರಿಗೊಳಿಸಿರುವ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ, ಜೂ.30ರವರೆಗೂ ಕ್ರೋಢೀಕೃತ ಅನುದಾನದಿಂದ ಪಡೆಯುವ ಸೌಲಭ್ಯಗಳ ಯೋಜನೆಗಳಿಗೆ ಆಧಾರ್ ಜೋಡಣೆ ಮಾಡಬಹುದು ಎಂದಿದೆ.

loader