Asianet Suvarna News Asianet Suvarna News

ಜಿಲ್ಲಾ ಉಸ್ತುವಾರಿ ಸಚಿವರ ಪ್ರಕಟ : 21 ಕೈಗೆ, 9 ಜೆಡಿಎಸ್ ತೆಕ್ಕೆಗೆ

  • ಮೈತ್ರಿ ಸರ್ಕಾರ ರಚನೆಯಾಗಿ 2 ತಿಂಗಳ ನಂತರ ನೇಮಕ
  • 21 ಜಿಲ್ಲೆಗಳು ಕಾಂಗ್ರೆಸ್ ಪಾಲು, 9 ಜೆಡಿಎಸ್'ಗೆ 
Finally Karnataka Govt appoints ministers-in-charge of all districts
Author
Bengaluru, First Published Jul 31, 2018, 8:57 PM IST

ಬೆಂಗಳೂರು(ಜು.31): ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾಗಿ 2 ತಿಂಗಳ ನಂತರ ಎಲ್ಲ 30 ಜಿಲ್ಲೆಗಳಿಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಲಾಗಿದೆ. ಕಾಂಗ್ರೆಸಿನ ನಾಲ್ವರು ಸಚಿವರಿಗೆ ತಲಾ 2 ಜಿಲ್ಲೆಗಳನ್ನು ನೀಡಲಾಗಿದೆ. 21 ಜಿಲ್ಲೆಗಳು ಕಾಂಗ್ರೆಸ್ ಪಾಲಾದರೆ 9  ಜೆಡಿಎಸ್'ಗೆ ಲಭಿಸಿವೆ.

ಜಿಲ್ಲಾ ಉಸ್ತುವಾರಿ ಸಚಿವರು 

  • ಡಾ.ಜಿ.ಪರಮೇಶ್ವರ್ (ಬೆಂಗಳೂರು ನಗರ ಹಾಗೂ ತುಮಕೂರು)
  • ಆರ್.ವಿ.ದೇಶಪಾಂಡೆ(ಉತ್ತರ ಕನ್ನಡ ಮತ್ತು ಧಾರವಾಡ)
  • ಡಿ.ಕೆ.ಶಿವಕುಮಾರ್(ರಾಮನಗರ ಹಾಗೂ ಬಳ್ಳಾರಿ)
  • ಕೆ.ಜೆ.ಜಾರ್ಜ್ (ಚಿಕ್ಕಮಗಳೂರು) 
  • ರಮೇಶ್ ಜಾರಕಿಹೊಳಿ(ಬೆಳಗಾವಿ)
  • ಶಿವಾನಂದ ಪಾಟೀಲ್(ಬಾಗಲಕೋಟೆ) 
  • ಪ್ರಿಯಾಂಕ್ ಖರ್ಗೆ(ಕಲಬುರಗಿ)
  • ರಾಜಶೇಖರ್ ಬಿ.ಪಾಟೀಲ್(ಯಾದಗಿರಿ)
  • ವೆಂಕಟರಮಣಪ್ಪ(ಚಿತ್ರದುರ್ಗ) 
  • ಎನ್.ಎಚ್.ಶಿವಶಂಕರರೆಡ್ಡಿ(ಚಿಕ್ಕಬಳ್ಳಾಪುರ)
  • ಕೃಷ್ಣ ಭೈರೇಗೌಡ(ಬೆಂಗಳೂರು ಗ್ರಾಮಾಂತರ & ಕೋಲಾರ) 
  • ಯು.ಟಿ.ಖಾದರ್(ದಕ್ಷಿಣ ಕನ್ನಡ) 
  • ಸಿ.ಪುಟ್ಟರಂಗಶೆಟ್ಟಿ (ಚಾಮರಾಜನಗರ)
  • ಜಮೀರ್ ಅಹ್ಮದ್ ಖಾನ್(ಹಾವೇರಿ) 
  • ಜಯಮಾಲಾ(ಉಡುಪಿ ) 
  • ಆರ್.ಶಂಕರ್(ಕೊಪ್ಪಳ)
  • ಎನ್.ಮಹೇಶ್(ಗದಗ )
  • ವೆಂಕಟರಾವ್ ನಾಡಗೌಡ (ರಾಯಚೂರು)
  • ಎಸ್.ಆರ್.ಶ್ರೀನಿವಾಸ್(ದಾವಣಗೆರೆ)
  • ಸಾ.ರಾ.ಮಹೇಶ್ (ಕೊಡಗು )
  • ಸಿ.ಎಸ್.ಪುಟ್ಟರಾಜು(ಮಂಡ್ಯ )
  • ಬಂಡೆಪ್ಪ ಕಾಂಶಪೂರ್(ಬೀದರ್ ) 
  • ಎಚ್.ಡಿ.ರೇವಣ್ಣ(ಹಾಸನ )
  • ಡಿ.ಸಿ.ತಮ್ಮಣ್ಣ(ಶಿವಮೊಗ್ಗ )
  • ಎಂ.ಸಿ.ಮನಗೂಳಿ(ವಿಜಯಪುರ ) 
  • ಜಿ.ಟಿ.ದೇವೇಗೌಡ(ಮೈಸೂರು  )
Follow Us:
Download App:
  • android
  • ios