ಮೆಟ್ರೋ ಮುಷ್ಕರ: ಹೈಕೋರ್ಟ್‌ ತೀರ್ಪಿನ ಬಳಿಕ ನಿರ್ಧಾರ

ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸೋಮವಾರದಿಂದ ಮುಷ್ಕರ ಹೂಡುವುದಾಗಿ ಮೆಟ್ರೋ ಸಿಬ್ಬಂದಿ ಕರೆಕೊಟ್ಟಿದ್ದಾರೆ. ಆದರೆ ಈ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆಯಿರುವ ಹಿನ್ನೆಲೆಯಲ್ಲಿ ಪೂರ್ವಾಹ್ನ ಮೆಟ್ರೋ ಸೇವೆ ಎಂದಿನಂತೆ ಲಭ್ಯವಿರುವುದು, ಮಧ್ಯಾಹ್ನದ ಬಳಿಕ ಮುಷ್ಕರ ನಡೆಸಲಾಗುವುದೆಂದು ನೌಕರರ ಸಂಘದ ಮುಖಂಡರು ಹೇಳಿದ್ದಾರೆ. 

Comments 0
Add Comment