ಆಗ ತಾನೆ ಹುಟ್ಟಿದ ಮಗುವಿಗೆ ಹಾಲುಣಿಸಲು ಸ್ವತಃ ತಂದೆಯೇ ಬಿಡದ ವಿಲಕ್ಷಣ ಘಟನೆ ನಡೆದಿದೆ. ಸಮೀಪದಲ್ಲಿರುವ ಮಸೀದಿಯಿಂದ ಪ್ರಾರ್ಥನೆಯ 5 ಕರೆ ಬರುವವರೆಗೆ ಹಾಲುಣಿಸಲು ಹೆಂಡತಿಗೆ ಪತಿ ಅಬೂಬಕರ್ ಅವಕಾಶ ನೀಡಲಿಲ್ಲ. ಧಾರ್ಮಿಕ ನಂಬಿಕೆಯನ್ನು ನೆವವಾಗಿಟ್ಟುಕೊಂಡು ಈ ರೀತಿ ಮಾಡಿದ ತಂದೆಯನ್ನು ಪೋಲಿಸರು ಬಂಧಿಸಿದ್ದಾರೆ.
ಕೇರಳ (ನ.05): ಮಗು ಹುಟ್ಟಿದ ಕೂಡಲೇ ತಾಯಿ ಮಗುವಿಗೆ ಹಾಲುಣಿಸುವುದು ಸಾಮಾನ್ಯ. ಆದರೆ ಇಲ್ಲೊಂದು ಆಘಾತಕಾರಿ ಘಟನೆ ನಡೆದಿದೆ.
ಆಗ ತಾನೆ ಹುಟ್ಟಿದ ಮಗುವಿಗೆ ಹಾಲುಣಿಸಲು ಸ್ವತಃ ತಂದೆಯೇ ಬಿಡದ ವಿಲಕ್ಷಣ ಘಟನೆ ನಡೆದಿದೆ. ಸಮೀಪದಲ್ಲಿರುವ ಮಸೀದಿಯಿಂದ ಪ್ರಾರ್ಥನೆಯ 5 ಕರೆ ಬರುವವರೆಗೆ ಹಾಲುಣಿಸಲು ಹೆಂಡತಿಗೆ ಪತಿ ಅಬೂಬಕರ್ ಅವಕಾಶ ನೀಡಲಿಲ್ಲ. ಧಾರ್ಮಿಕ ನಂಬಿಕೆಯನ್ನು ನೆವವಾಗಿಟ್ಟುಕೊಂಡು ಈ ರೀತಿ ಮಾಡಿದ ತಂದೆಯನ್ನು ಪೋಲಿಸರು ಬಂಧಿಸಿದ್ದಾರೆ.
ಈ ಸಂಬಂಧ ಆಸ್ಪತ್ರೆ ಆಡಳಿತ ಮಂಡಳಿ ದೂರು ದಾಖಲಿಸಿದೆ.