ಪರಿಣಿತಿ ಚೋಪ್ರಾ ಫ್ಯಾಟ್ ಟು ಫಿಟ್ ಜರ್ನಿ

news | Saturday, March 10th, 2018
Suvarna Web Desk
Highlights

ಭರ್ತಿ 86 ಕೆಜಿ ತೂಗುತ್ತಿದ್ದರು. ಆಗ ಈಕೆಗೆ ಡ್ರೆಸ್ ಆಯ್ಕೆ ಮಾಡಿಕೊಳ್ಳೋದೇ ದೊಡ್ಡ ಸವಾಲಾಗಿತ್ತಂತೆ. ತನ್ನ ಅಗಾಧ ದೈಹಿಕತೆಯಿಂದ ಕೊರಗಿ ಡಿಪ್ರೆಶನ್‌ಗೊಳಗಾಗಿದ್ದ ಈಕೆ ತನ್ನ 38 ಸೈಜ್‌ನ ತನ್ನ ಸುತ್ತಳತೆಯನ್ನು 30 ಕ್ಕಿಳಿಸಿಕೊಂಡಿದ್ದು ಹೀಗೆ ..

ದಿನ ಆರಂಭವಾಗೋದು ಜಾಗಿಂಗ್‌ನಿಂದ.  ನಂತರ ಧ್ಯಾನ ಒಂದು ಗಂಟೆ ಯೋಗ ಮಾಡ್ತಾರೆ.  ನಂತರ ಹಾರ್ಸ್ ರೈಡಿಂಗ್ ಅಥವಾ ಸ್ವಿಮ್ಮಿಂಗ್‌ನಲ್ಲಿ ತೊಡಗಿಸಿಕೊಳ್ಳುತ್ತಾರೆ.  ದಿನದಲ್ಲಿ ಒಂದಿಷ್ಟು ಹೊತ್ತು ಟ್ರೆಡ್‌ಮಿಲ್‌ನಲ್ಲಿ ಓಟ. ಹುಚ್ಚಾಪಟ್ಟೆ ಡ್ಯಾನ್ಸ್‌ನಲ್ಲಿ ತೊಡಗಿಸಿಕೊಳ್ಳುತ್ತಾರೆ.  ಇದರ ಜೊತೆಗೆ ಕಾರ್ಡಿಯೋ ಎಕ್ಸರ್‌ಸೈಸ್ ಮಾಡ್ತಾರೆ.

ಡಯೆಟ್ ಹೀಗಿರುತ್ತೆ

ಬೆಳಗ್ಗೆ 1 ಗ್ಲಾಸ್ ಹಾಲು, ಬ್ರೌನ್ ಬ್ರೆಡ್, 2 ಎಗ್‌ವೈಟ್  ಮಧ್ಯಾಹ್ನ ರೋಟಿ, ದಾಲ್, ಬ್ರೌನ್ ರೈಸ್, ಸಲಾಡ್  ರಾತ್ರಿ ಹಾಲು, ಲೈಟ್‌ಫುಡ್

Comments 0
Add Comment