ತಮಿಳುನಾಡು ಎಐಎಡಿಎಂಕೆ ಪಕ್ಷದ ಬಣಗಳು ಒಂದಾಗಿರುವ ಸಂಭ್ರಮಾಚರಣೆಯನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ರಾಜ್ಯಾದ್ಯಂತ ವಿಶೇಷ ಸ್ಪರ್ಧೆ ಏರ್ಪಡಿಸಲಾಗಿದೆ.
ತಮಿಳುನಾಡು ಎಐಎಡಿಎಂಕೆ ಪಕ್ಷದ ಬಣಗಳು ಒಂದಾಗಿರುವ ಸಂಭ್ರಮಾಚರಣೆಯನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ರಾಜ್ಯಾದ್ಯಂತ ವಿಶೇಷ ಸ್ಪರ್ಧೆ ಏರ್ಪಡಿಸಲಾಗಿದೆ.
ಸಿಎಂ ಇಪಿಎಸ್ ಡಿಸಿಎಂ ಒಪಿಎಸ್ ಎಂದು 100 ಬಾರಿ ವೇಗವಾಗಿ ಒಂದೂ ತಪ್ಪಿಲ್ಲದೆ ಹೇಳುವುದೇ ಆ ಸ್ಪರ್ಧೆ. ಇದನ್ನು ಹೇಳಿದರೆ ಮಕ್ಕಳಿಗೆ ಪಕ್ಷದ ವತಿಯಿಂದ ವಿಶೇಷ ಗಿಫ್ಟ್ ನೀಡಲಾಗುತ್ತದೆ.
ಈ ಸ್ಪರ್ಧೆಯಿಂದಾಗಿ ಪಕ್ಷದ ಬಗ್ಗೆ ಮಕ್ಕಳಿಗೂ ತಿಳಿದಂತಾಗುತ್ತದೆ ಮತ್ತು ತಮ್ಮಿಬ್ಬರ ಹೆಸರು ಎಲ್ಲರ ಬಾಯಲ್ಲೂ ಹರಿದಾಡುತ್ತಿರುತ್ತದೆ ಎಂಬ ಲೆಕ್ಲಚಾರ ಇ. ಪಳನಿಸ್ವಾಮಿ ಹಾಗೂ ಒ ಪನ್ನೀರ್ಸೆಲ್ವಂ ಅವರದ್ದು ಎನ್ನಲಾಗಿದೆ. ಹೆಳಲು ಒಂಥರಾ ಮಜವಾಗಿರುವುದರಿಂದ ತಮಿಳುನಾಡಿನೆಲ್ಲೆಡೆ ಮಕ್ಕಳ ಬಾಯಲ್ಲಿ ಇದೇ ಹರಿದಾಡುತ್ತಿದೆ ಎಂದು ತಿಳಿದುಬಂದಿದೆ.
![[ಸುಳ್ ಸುದ್ದಿ] ಸಿಎಂ ಇಪಿಎಸ್ ಡಿಸಿಎಂ ಒಪಿಎಸ್ ಎಂದು ಸ್ಪೀಡಾಗಿ 100 ಸಲ ಹೇಳಿದ್ರೆ ಗಿಫ್ಟ್! [ಸುಳ್ ಸುದ್ದಿ] ಸಿಎಂ ಇಪಿಎಸ್ ಡಿಸಿಎಂ ಒಪಿಎಸ್ ಎಂದು ಸ್ಪೀಡಾಗಿ 100 ಸಲ ಹೇಳಿದ್ರೆ ಗಿಫ್ಟ್!](https://static.asianetnews.com/images/w-1280,h-720,imgid-ac020f69-1134-4611-8be5-a5ce68204183,imgname-image.jpg)