ಫೇಸ್'ಬುಕ್ ಸ್ನೇಹಿತನಿಂದ ಚಿತ್ರ ಮಂದಿರದಲ್ಲಿ ಅತ್ಯಾಚಾರ

First Published 2, Feb 2018, 12:52 PM IST
Facebook friend rapes teenager inside movie hall during Padmaavat show
Highlights

ಪದೇ ಪದೇ ಮಹಿಳಾ ಸುರಕ್ಷತೆ ಬಗ್ಗೆ ಪ್ರಶ್ನೆ ಏಳುವ ಬೆನ್ನಲ್ಲೇ, ಸಿನಿಮಾ ಹಾಲ್ ಒಳಗೆ ಫೇಸ್'ಬುಕ್  ಸ್ನೇಹಿತನಿಂದಲೇ ಯುವತಿ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಸಿಕಂದರಾಬಾದ್'ನಲ್ಲಿ ನಡೆದಿದೆ.  

ಬೆಂಗಳೂರು (ಫೆ.02): ಪದೇ ಪದೇ ಮಹಿಳಾ ಸುರಕ್ಷತೆ ಬಗ್ಗೆ ಪ್ರಶ್ನೆ ಏಳುವ ಬೆನ್ನಲ್ಲೇ, ಸಿನಿಮಾ ಹಾಲ್ ಒಳಗೆ ಫೇಸ್'ಬುಕ್  ಸ್ನೇಹಿತನಿಂದಲೇ ಯುವತಿ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಸಿಕಂದರಾಬಾದ್'ನಲ್ಲಿ ನಡೆದಿದೆ.  

ಸಿಕಂದರಾಬಾದ್'ನ ಇಂದಿರಾ ಪಾರ್ಕ್'ನಲ್ಲಿರುವ ಪ್ರಶಾಂತ್ ಥಿಯೇಟರ್'ನಲ್ಲಿ ಪದ್ಮಾವತ್ ಸಿನಿಮಾ ನೋಡಲು ಹೋಗಿದ್ದಾಗ, ಜೊತೆಯಲ್ಲಿರುವ ಸ್ನೇಹಿತನಿಂದಲೇ ಅತ್ಯಾಚಾರ ನಡೆದಿದೆ. ಆರೋಪಿಯ ಹೆಸರು ಭಿಕ್ಷಾಪತಿ ಎಂದು ತಿಳಿದು ಬಂದಿದ್ದು, ತನ್ನ ಸಂಬಂಧಿಕರನ್ನು ನೋಡಲು ಹೈದರಾಬಾದ್'ಗೆ ಬಂದಿದ್ದ ಎಂದು ತಿಳಿದು ಬಂದಿದೆ.  

loader