Asianet Suvarna News Asianet Suvarna News

ನಟ ದರ್ಶನ್ ಈಗ ಹೇಗಿದ್ದಾರೆ ಗೊತ್ತಾ? ಸುವರ್ಣ ನ್ಯೂಸ್ ಬಳಿ ಎಕ್ಸ್‌ಕ್ಲೂಸಿವ್ ಫೋಟೋ!

Sep 25, 2018, 1:24 PM IST

ಕಾರು ಅಪಘಾತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ದರ್ಶನ್ ಈಗ ಹೇಗಿದ್ದಾರೆ ಗೊತ್ತಾ? ಸುವರ್ಣ ನ್ಯೂಸ್ ಗೆ ಎಕ್ಸ್ ಕ್ಲೂಸಿವ್ ದೃಶ್ಯಗಳು ಲಭ್ಯವಾಗಿದೆ. ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

Video Top Stories