ಇತ್ತೀಚೆಗಷ್ಟೆಮೂಡಿಗೆರೆಯ ಕೆಲ ಹಿರಿಯ ಮುಖಂಡರ ಸಮ್ಮುಖದಲ್ಲಿ ರಾಜಿಯಾಗಿದ್ದರು. ಬಳಿಕ ಸತಿ​ಪತಿ​​ಗಳು ಧರ್ಮಸ್ಥಳಕ್ಕೆ ತೆರಳಿ ಒಂದಾಗಿದ್ದೇವೆ ಎಂದು ತೋರ್ಪಡಿಸಿದ್ದರು.

ಮೂಡಿಗೆರೆ(ಜ.24): ಮಾಜಿಶಾಸಕಎಂ.ಪಿ. ಕುಮಾರಸ್ವಾಮಿಮತ್ತುಸವಿತಾಅವರದಾಂಪತ್ಯಜೀವನದಲ್ಲಿಮತ್ತೆಬಿರುಕುಕಾಣಿಸಿದೆ. ಜೀವನಾಂಶ, ಆಸ್ತಿ, ಕೋರ್ಟ್ವೆಚ್ಚಕೋರಿಸವಿತಾಮೈಸೂರುಜೆಎಂಎಫ್ಕೋರ್ಟ್ಮೆಟ್ಟಿಲೇರಿದ್ದಾರೆ. ಮೂಲಕಮಾಜಿಶಾಸಕರದಾಂಪತ್ಯಕಲಹವಿಚ್ಛೇದನಹಂತತಲುಪಿದಂತಾಗಿದೆ.
.1.50
ಲಕ್ಷತಿಂಗಳಜೀವನಾಂಶದಾವೆ, .5 ಲಕ್ಷಕೋರ್ಟ್ವೆಚ್ಚನೀಡುವಂತೆವಕೀಲರಮೂಲಕದಾವೆಹೂಡಿದ್ದಾರೆ. ಸಂಬಂಧಕುಮಾರಸ್ವಾಮಿಅವರಿಗೆ.18ರಂದುಕೋರ್ಟ್ಗೆಹಾಜರಾಗುವಂತೆನೋಟಿಸ್ನೀಡಲಾಗಿತ್ತು. ಎಂ.ಪಿ. ಕುಮಾರಸ್ವಾಮಿಮತ್ತುಸವಿತಾದಾಂಪತ್ಯಜೀವನದಲ್ಲಿಅನೇಕಬಾರಿಜಗಳಉಂಟಾಗಿದೆ.ಇತ್ತೀಚೆಗಷ್ಟೆಮೂಡಿಗೆರೆಯಕೆಲಹಿರಿಯಮುಖಂಡರಸಮ್ಮುಖದಲ್ಲಿರಾಜಿಯಾಗಿದ್ದರು. ಬಳಿಕಸತಿಪತಿ​​ಗಳುಧರ್ಮಸ್ಥಳಕ್ಕೆತೆರಳಿಒಂದಾಗಿದ್ದೇವೆಎಂದುತೋರ್ಪಡಿಸಿದ್ದರು. ಅಲ್ಲದೆ, ಹಳ್ಳಿಲ್ಲಿನೆಲೆಸಲುಪತ್ನಿಒಪ್ಪದಿದ್ದಕಾರಣಪಟ್ಟಣದಬಿಳಗುಳದಲ್ಲಿಸುಸಜ್ಜಿತಬಾಡಿಗೆಮನೆಮಾಡಿಸಂಸಾರಹೂಡಿದ್ದರು. ಕೆಲದಿನಗಳಹಿಂದೆಸವಿತಾಅವರುಕುಮಾರಸ್ವಾಮಿಹೆಸರಿನಲ್ಲಿದ್ದಆಸ್ತಿಯಲ್ಲಿಪಾಲುಕೇಳುತ್ತಿದ್ದಾರೆಎಂಬಕಾರಣಕ್ಕೆಮತ್ತೆಜಗಳವಾಗಿದಾಂಪತ್ಯದಲ್ಲಿಬಿರುಕುಉಂಟಾಗಿದೆಎನ್ನಲಾಗಿದೆ.