ಬಿಹಾರದ ಗಯಾದಲ್ಲಿರುವ ಕೃಷ್ಣ ಚೌಧರಿ ಕುಟಂಬದ ಪ್ರತಿಯೊಬ್ಬ ಸದ್ಯಸನಿಗೂ 24 ಬೆರಳುಗಳಿವೆ. ಇವರ ಕುಟುಂಬದಲ್ಲಿ ಒಟ್ಟು 25 ಸದಸ್ಯರಿದ್ದು, ಪ್ರತಿಯೊಬ್ಬರಿಗೂ 24 ಬೆರಳುಗಳಿವೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕೃಷ್ಣ ಚೌಧರಿ, ನಮ್ಮ ಪೂರ್ವಜರಿಗೂ ಸಹ ಕೈಯಲ್ಲಿ 12 ಹಾಗೂ ಕಾಲಲ್ಲಿ 12 ಬೆರಳಿಗಳಿದ್ದವು. ಅದು ನಮಗೂ ಮುಂದುವರಿದಿದೆ ಎಂದಿದ್ದಾರೆ.

ಪಾಟ್ನಾ(ನ.22): ಸಾಮಾನ್ಯವಾಗಿ ಜಗತ್ತಿನಲ್ಲಿ ಜನಿಸಿರುವ ಪ್ರತಿಯೊಬ್ಬ ವ್ಯಕ್ತಿಗೂ ಕೈಯಲ್ಲಿ 10 ಹಾಗೂ ಕಾಲಲ್ಲಿ 10 ಬೆರಳುಗಳಿರುತ್ತವೆ. ಆದರೆ ಇಲ್ಲೊಂದು ಕುಟಂಬದ ಪ್ರತಿಯೊಬ್ಬ ಸದಸ್ಯನಿಗೂ 24 ಬೆರಳುಗಳಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ.