ಶಿವಮೊಗ್ಗ  ಬಿಜೆಪಿ ಟಿಕೆಟ್​ ಹಂಚಿಕೆ  ಗೊಂದಲ ಕೊನೆಗೂ ಬಗೆಹರಿದಿದೆ. 

ಶಿವಮೊಗ್ಗ (ಮಾ. 31): ಶಿವಮೊಗ್ಗ ಬಿಜೆಪಿ ಟಿಕೆಟ್​ ಹಂಚಿಕೆ ಗೊಂದಲ ಕೊನೆಗೂ ಬಗೆಹರಿದಿದೆ. 

ಎಂಎಲ್’ಎ ಸ್ಥಾನಕ್ಕೆ ಈಶ್ವರಪ್ಪಗೆ ಟಿಕೆಟ್ ಖಚಿತವಾಗಿದೆ. ಎಂಎಲ್’ಸಿ ಸ್ಥಾನಕ್ಕೆ ರುದ್ರೇಗೌಡರಿಗೆ ಟಿಕೆಟ್ ನೀಡುವುದಾಗಿ ಅಮಿತ್ ಶಾ ಹೇಳಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.