ಕಾನ್ ಸ್ಟೇಬಲ್ ಹುದ್ದೆಗೆ ಎಂಬಿಎ, ಎಂಟೆಕ್ ಪದವೀಧರರು

news | Friday, May 18th, 2018
Sujatha NR
Highlights

ಸಾಮಾನ್ಯವಾಗಿ ಎಲ್ಲೆಡೆ ಸರ್ಕಾರಿ ಉದ್ಯೋಗಕ್ಕೆ ಡಿಮ್ಯಾಂಡೋ ಡಿಮ್ಯಾಂಡು. ಇದಕ್ಕೆ ಉತ್ತಮ ನಿದರ್ಶನವೆಂಬಂತೆ,  ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಖಾಲಿಯಿದ್ದ ಕಾನ್ ಸ್ಟೇಬಲ್ ಹುದ್ದೆಗಳಿಗೆ ಎಂಬಿಎ, ಕಾನೂನು ಪದ ವೀಧರರು, ಎಂ.ಟೆಕ್ ಮತ್ತು ಇತರೆ ಸ್ನಾತಕ್ಕೋತ್ತರ ಪದವಿ ಪೂರೈಸಿದವರು ನೇಮಕವಾಗಿರುವುದೇ ಸಾಕ್ಷಿ.

ಚಂಡೀಗಢ: ಸಾಮಾನ್ಯವಾಗಿ ಎಲ್ಲೆಡೆ ಸರ್ಕಾರಿ ಉದ್ಯೋಗಕ್ಕೆ ಡಿಮ್ಯಾಂಡೋ ಡಿಮ್ಯಾಂಡು. ಇದಕ್ಕೆ ಉತ್ತಮ ನಿದರ್ಶನವೆಂಬಂತೆ,  ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಖಾಲಿಯಿದ್ದ ಕಾನ್ ಸ್ಟೇಬಲ್ ಹುದ್ದೆಗಳಿಗೆ ಎಂಬಿಎ, ಕಾನೂನು ಪದ ವೀಧರರು, ಎಂ.ಟೆಕ್ ಮತ್ತು ಇತರೆ ಸ್ನಾತಕ್ಕೋತ್ತರ ಪದವಿ ಪೂರೈಸಿದವರು ನೇಮಕವಾಗಿರುವುದೇ ಸಾಕ್ಷಿ. ಒಟ್ಟು 4225 ಮಂದಿ ಕಾನ್‌ಸ್ಟೇಬಲ್‌ಗಳು ಆಯ್ಕೆಯಾಗಿದ್ದಾರೆ. 

ಅವರಲ್ಲಿ ಇಬ್ಬರು ಎಂಫಿಲ್, 15 ಮಂದಿ ಎಂ.ಟೆಕ್, 16 ಮಂದಿ ಎಂಸಿಎ, 36 ಮಂದಿ ಎಂಬಿಎ, 38 ಮಂದಿ ಎಂಕಾಮ್, 33 ಮಂದಿ ಎಂಎಸ್‌ಸಿ, 103 ಮಂದಿ ಎಂಎ ಸೇರಿದಂತೆ ಇತರ ಪದವೀಧರರೂ ಸೇರಿದ್ದಾರೆ.

Comments 0
Add Comment

    Related Posts

    Government honour sought for demised ex solder

    video | Monday, April 9th, 2018
    Sujatha NR