Asianet Suvarna News Asianet Suvarna News

ಫ್ರಾನ್ಸ್ ಅಧ್ಯಕ್ಷರ 3 ತಿಂಗಳ ಮೇಕಪ್ಗೆ 20 ಲಕ್ಷ ವೆಚ್ಚ!

ಕುರಿತು ಮಾದ್ಯಮವೊಂದು ಮಾಡಿದ ವರದಿಯನ್ನು ಅಧ್ಯಕ್ಷೀಯ ಕಚೇರಿ ಒಪ್ಪಿಕೊಂಡಿದೆ.

Emmanuel Macron Spent 26000 Euros on Makeup in Three Months

ತನಗಿಂತ 25 ವರ್ಷ ಹಿರಿಯರಾದ, ತನ್ನ ಶಾಲಾ ಶಿಕ್ಷಕಿಯನ್ನೇ ಮದುವೆಯಾಗಿ ಸುದ್ದಿಯಾಗಿದ್ದ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಇದೀಗ ಮತ್ತೊಂದು ಸಲ್ಲದ ವಿಷಯಕ್ಕೆ ಸುದ್ದಿಯಾಗಿದ್ದಾರೆ. ಅಧಿಕಾರಕ್ಕೆ ಬಂದ 3 ತಿಂಗಳಲ್ಲೇ ಅವರು ತಮ್ಮ ಮೇಕಪ್‌ಗಾಗಿ 20 ಲಕ್ಷ ರು. ವೆಚ್ಚ ಮಾಡಿದ್ದಾರಂತೆ. ಈ ಕುರಿತು ಮಾದ್ಯಮವೊಂದು ಮಾಡಿದ ವರದಿಯನ್ನು ಅಧ್ಯಕ್ಷೀಯ ಕಚೇರಿ ಒಪ್ಪಿಕೊಂಡಿದೆ. ಇದು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Follow Us:
Download App:
  • android
  • ios