ನವದೆಹಲಿ : ಅಮೆರಿಕ ಅಧ್ಯಕ್ಷರ ಪಕ್ಷದ ಚಿಹ್ನೆಯೇ ಭಾರತದ ಪಕ್ಷವೊಂದರ ಚಿಹ್ನೆಯಾಗಿದೆ. 

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಿಪಬ್ಲಿಕನ್ ಪಕ್ಷದವರು. ಅವರ ಪಕ್ಷದ ಚಿಹ್ನೆಆನೆ. ಹಾಗೆಯೇ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ಮುನ್ನಡೆಸುತ್ತಿರುವ ಬಹುಜನ ಸಮಾಜಪಕ್ಷ (ಬಿಎಸ್ಪಿ)ದ ಚಿಹ್ನೆಯೂ ಆನೆ.

ಇದರಿಂದ ಅಮೆರಿಕದ ರಿಪಬ್ಲಿಕನ್ ಪಕ್ಷ, ಭಾರತದ ಸಮಾಜವಾದಿ ಪಕ್ಷದ ಚಿಹ್ನೆ ಒಂದೇ ಆದಂತಾಗಿದೆ.