ನಟ ವಿಜಯ್ ಬೆಂಗಳೂರಿನ ಚೆನ್ನಮ್ಮನ ಅಚ್ಚುಕಟ್ಟು ಬಳಿ ಇರುವ ಮನೆಯಲ್ಲಿ ಅಣ್ಣ ಶಂಕರ್ ಮತ್ತು ಮಾವನ  ಕೆನ್ನೆ ಹಾಗೂ ಎದೆಗೆ ಒದ್ದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಜಯರಾಮ್​ ಪುತ್ರಿ ವಿವಾಹವಾಗಿದ್ದ  ಶಂಕರ್​  25 ದಿನಗಳಿಂದ ಮಗಳನ್ನು  ಶಂಕರ್​  ತೋರಿಸಿಲ್ಲವೆಂದು   ಕೌಟುಂಬಿಕ  ಕಲಹ ಬಗೆಹರಿಸಲು ಸ್ಥಳಕ್ಕೆ ವಿಜಿಯನ್ನು ಕರೆಸಲಾಗಿತ್ತು.  ಈ ಸಂದರ್ಭದಲ್ಲಿ  ವಿಜಯ್​  ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ಬೆಂಗಳೂರು(ನ.15): ನಟ ದುನಿಯಾ ವಿಜಯ್​​​​​​ ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್​ ಪಿ.ಗೌಡ'ನ ಸಂಬಂಧಿಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸುಂದರ್​ ಮಾವ ಆರೋಪಿಸಿದ್ದಾರೆ. 

ನಟ ವಿಜಯ್ ಬೆಂಗಳೂರಿನ ಚೆನ್ನಮ್ಮನ ಅಚ್ಚುಕಟ್ಟು ಬಳಿ ಇರುವ ಮನೆಯಲ್ಲಿ ಅಣ್ಣ ಶಂಕರ್ ಮತ್ತು ಮಾವನ ಕೆನ್ನೆ ಹಾಗೂ ಎದೆಗೆ ಒದ್ದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಜಯರಾಮ್​ ಪುತ್ರಿ ವಿವಾಹವಾಗಿದ್ದ ಶಂಕರ್​ 25 ದಿನಗಳಿಂದ ಮಗಳನ್ನು ಶಂಕರ್​ ತೋರಿಸಿಲ್ಲವೆಂದು ಕೌಟುಂಬಿಕ ಕಲಹ ಬಗೆಹರಿಸಲು ಸ್ಥಳಕ್ಕೆ ವಿಜಿಯನ್ನು ಕರೆಸಲಾಗಿತ್ತು. ಈ ಸಂದರ್ಭದಲ್ಲಿ ವಿಜಯ್​ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜಯರಾಮ್​ಗೆ ಏರ್​ ಕ್ರಾಕ್​ ಆಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದೆ.