ಕುಡಿದ ಅಮಲಿನಲ್ಲಿ ರಸ್ತೆ ಮಧ್ಯೆ ಓಡಾಡುವ ಕುಡುಕರನ್ನು ಕಂಡಿರುವ ನಿಮಗೆ ಇಲ್ಲೊಂದು ವಿಡಿಯೋ ಇದೆ ನೋಡಿ.
ಕುಡಿದ ಅಮಲಿನಲ್ಲಿ ರಸ್ತೆ ಮಧ್ಯೆ ಓಡಾಡುವ ಕುಡುಕರನ್ನು ಕಂಡಿರುವ ನಿಮಗೆ ಇಲ್ಲೊಂದು ವಿಡಿಯೋ ಇದೆ ನೋಡಿ. ಇಲ್ಲೋಬ್ಬ ರೈಲ್ವೆ ಹಳಿಯ ಮೇಲೆ ಕುಡಿದು ನಡೆದು ಹೋಗುತ್ತಿರುತ್ತಾನೆ. ಅದೇ ಟ್ರಾಕ್ ನಲ್ಲಿ ರೈಲೊಂದು ಬರುವುದನ್ನು ನೋಡಿದ ಅಲ್ಲೇ ಕೆಲಸ ಮಾಡುತ್ತಿದ್ದ ರೈಲ್ವೆ ನೌಕರನೊರ್ವ ತನ್ನ ಪ್ರಾಣವನ್ನು ಒತ್ತೆ ಇಟ್ಟು ಕುಡುಕನ್ನು ರಕ್ಷಿಸಿದ್ದಾನೆ.
