ಈ ಬಾರಿಯೂ ಜಿಲ್ಲೆಯ ಐದೂ ತಾಲ್ಲೂಕುಗಳಲ್ಲಿ ಬರ ಆವರಿಸಿದೆ. ಅನ್ನದಾತ ಬೆಳೆಗೆ ಎಂದು ಮಾಡುದ ಸಾಲಕ್ಕೆ ಬಡ್ಡಿ ಕೂಡ ಕಟ್ಟಲಾಗದೇ ನರಳುವಂತ ಸ್ಥಿತಿ ನಿಮಾ೯ಣವಾಗಿದೆ.
ರಾಯಚೂರು (ಫೆ. 21): ಸತತ ಮೂರನೇ ವಷ೯ವೂ ಭೀಕರ ಬರಗಾಲಕ್ಕೆ ತುತ್ತಾದ ಬಿಸಿಲನಾಡು ರಾಯಚೂರಿನ ರೈತರು, ಬೆಳೆಗೆ ಮಾಡಿದ ಸಾಲವನ್ನುಕಟ್ಟಲಲಾಗದೇ ಈ ಬಾರಿಯೂ ನರಳುವಂತಾಗಿದೆ.
ಈ ಬಾರಿಯೂ ಜಿಲ್ಲೆಯ ಐದೂ ತಾಲ್ಲೂಕುಗಳಲ್ಲಿ ಬರ ಆವರಿಸಿದೆ. ಅನ್ನದಾತ ಬೆಳೆಗೆ ಎಂದು ಮಾಡುದ ಸಾಲಕ್ಕೆ ಬಡ್ಡಿ ಕೂಡ ಕಟ್ಟಲಾಗದೇ ನರಳುವಂತ ಸ್ಥಿತಿ ನಿಮಾ೯ಣವಾಗಿದೆ.

ಹೀಗಿರುವಾಗ ರಾಜ್ಯವನ್ನಾಳುವವರು ರೈತರ ನೋವಿಗೆ ನೆರವಾಗಿ ಆತನ ಸಾಲ ಮನ್ನಾ ಮಾಡಬೇಕು ಎಂದು ರೈತ ಮುಖಂಡರ ಒತ್ತಾಯವಾಗಿದೆ.