ಹುಡುಗಿ ಕೈಕೊಟ್ಟದಕ್ಕೆ ಚಿಂತಾಮಣಿಯ ಭಗ್ನಪ್ರೇಮಿ ಲೈವ್ ಸೂಸೈಡ್!

ಪ್ರೀತಿಸಿದ ಯುವತಿ  ಮೋಸಮಾಡಿದ್ದಾಳೆ ಎಂಬ ಕಾರಣಕ್ಕೆ ಚಿಂತಾಮಣಿಯ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾನು ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯವನ್ನು ಲೈವ್ ಕೂಡಾ ಮಾಡಿದ್ದಾನೆ ಈ ಯುವಕ. 

Comments 0
Add Comment