ಮೀನ ರಾಶಿಯವರಿಂದು ಉತ್ಸಾಹದಿಂದ ಇರುತ್ತಾರೆ: ಉಳಿದ ರಾಶಿ ಹೇಗಿದೆ..?
ಮೇಷ : ಮಿತ್ರರೊಂದಿಗೆ ವಿದೇಶ ಪ್ರಯಾಣ, ಊರ ಹಿರಿಯರೊಂದಿಗೆ ಸಮಸ್ಯೆ ನಿವಾರಣೆ, ವಿಷ್ಣುಸಹಸ್ರನಾಮ ಪಠಿಸಿ
ವೃಷಭ : ಐ.ಟಿ. ಕಂಪನಿಯ ಉದ್ಯೋಗಿಗಳಿಗೆ ಸಂತಸದ ದಿನ, ಚಿಕ್ಕ ಮಕ್ಕಳಿಗೆ ಆರೋಗ್ಯ ವ್ಯತ್ಯಯ, ಬಾಲಗ್ರಹ ಯಂತ್ರ ಮಾಡಿಸಿಕೊಳ್ಳಿ
ಮಿಥುನ : ಬಂಧುಗಳ ಮಾತು ಬೇಸರ ತರಲಿದೆ, ಕಬ್ಬಿಣ ವ್ಯಾಪಾರಿಗಳಿಗೆ ಆಶಾದಾಯಕ ದಿನ, ವಸ್ತ್ರ ದಾನ ಮಾಡಿ
ಕಟಕ : ನೆರೆ ಹೊರೆಯವರಿಂದ ಆದಾಯ ಪ್ರಾಪ್ತಿ, ಶೀಘ್ರ ಕೋಪದಿಂದ ಬಾಂಧವ್ಯ ಹಾಳು, ಶ್ರೀ ಕ್ಷೇತ್ರ ಮಾರಿಕಾಂಬ ದರ್ಶನ ಮಾಡಿ ಬನ್ನಿ
ಸಿಂಹ : ಉಸಿರಾಟದ ತೊಂದರೆ ಸಾಧ್ಯತೆ, ವೈದ್ಯರಿಂದ ಸಲಹೆ ಪಡೆಯಿರಿ, ಶತ್ರು ಕ್ಷೇತ್ರದಲ್ಲೂ ಜಯ, ಕಾರ್ಯಸಿದ್ಧಿ ಹನುಮ ದರ್ಶನ ಮಾಡಿ
ಕನ್ಯಾ : ಸಂಕಷ್ಟದಿಂದ ಪಾರು, ಮನರಂಜನೆಯ ವಾತಾವರಣ, ಹೊಸ ತಂತ್ರ ಬಳಸಿ ಗೆಲುವು, ಹಯವದನ ಸ್ವಾಮಿ ದರ್ಶನ ಮಾಡಿ
ತುಲಾ : ಸ್ತ್ರೀಯರಿಗೆ ಅನ್ಯ ವೃತ್ತಿಯಲ್ಲಿ ಆಸಕ್ತಿ, ತಾಯಿಯಿಂದ ಉತ್ತಮ ಸಲಹೆ, ಅನ್ನಪೂರ್ಣೆಯ ಮಂತ್ರ ಪಠಿಸಿ
ವೃಶ್ಚಿಕ : ಜೀವನೋದ್ಧಾರಕ್ಕೆ ಗುರುಗಳಿಂದ ಸಲಹೆ, ಕಳೆದ ಹಣ ಸಿಗಲಿದೆ, ವಿಶ್ರಾಂತಿಯ ಮನಸ್ಸು, ಕೃಷ್ಣ ಸ್ಮರಣೆ ಮಾಡಿ
ಧನಸ್ಸು : ಬೆಳಗ್ಗಿನ ಇರುಸು ಮುರುಸು ಸಂಜೆ ವೇಳೆಗೆ ಮಾಯ, ಅನ್ಯರಿಂದ ಮಾತು ಕೇಳುವ ಪ್ರಸಂಗ, ಧಾನ್ಯ ದಾನ ಮಾಡಿ
ಮಕರ : ದೇಹಾಯಾಸ, ಒಲವಿನ ಮಾತುಗಳಿಂದ ಸಮಾಧಾನ, ವಸ್ತ್ರ ಖರೀದಿ, ಆಂಜನೇಯ ದರ್ಶನ ಮಾಡಿ
ಕುಂಭ : ಕಾರ್ಯಕಾರಣ ಚರ್ಚೆ, ಸಮೀಪದವರಿಂದ ಶುಭಸುದ್ದಿ, ಹಿರಿಯರ ಭೇಟಿ, ಸತ್ಯನಾರಾಯಣ ಪೂಜೆ ಮಾಡಿ
ಮೀನ : ದೇಶ ಸೇವೆಯ ಮನಸ್ಸು, ಆಪ್ತರಿಗೆ ಸಹಾಯ ಮಾಡುವಿರಿ, ಉತ್ಸಾಹದ ದಿನ, ವಿನಾಯಕ ಪ್ರಾರ್ಥನೆ ಮಾಡಿ
