ಸೋಶಿಯಲ್ ಮೀಡಿಯಾ ಚಟುವಟಿಕೆಗಳಲ್ಲಿ ಮನೋವಿಶ್ಲೇಷಣೆಯ ಬಳಕೆ ಮನೋವಿಶ್ಲೇಷಣೆ ಬಳಕೆ ಬಗ್ಗೆ ದ್ವಂದ್ವ ನಿಲುವು

ಬೆಂಗಳೂರು: ರಾಜಕೀಯ ಸಮರಗಳಲ್ಲಿ ಸೋಶಿಯಲ್ ಮೀಡಿಯಾದ ಮಹತ್ವ ಹಾಗೂ ಬಳಕೆ ವಿಪರೀತವಾಗಿದೆ, ಕೆಂಬ್ರಿಡ್ಜ್ ಅನಾಲಿಟಿಕಾ ವಿವಾದದ ಸಂದರ್ಭದಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಕಾಂಗ್ರೆಸ್’ನ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ, ಬಳಕೆದಾರರ ‘ಸೈಕೋ ಅನಾಲಿಸಿಸ್’ (ಮನೋವಿಶ್ಲೇಷಣೆ) ಮಾಡಿರುವುದನ್ನು ನಿರಾಕರಿಸಿದ್ದಾರೆ. ಪಕ್ಷವು ಪ್ರಾಮಾಣಿಕವಾದ ರೀತಿಯಲ್ಲಿ ಸೋಶಿಯಲ್ ಮೀಡಿಯಾವನ್ನು ಬಳಸುತ್ತದೆ ಎಂದು ರಮ್ಯಾ ಹೇಳಿದ್ದರು. ಆದರೆ ಇನ್ನೊಂದು ಕಡೆ ನೀಡಿದ ಭಾಷಣದಲ್ಲಿ ಸೈಕೋ ಅನಾಲಿಸಿಸ್ ಬಹಳ ಮುಖ್ಯವಾಗಿದೆ, ಅದೊಂದು ವಿಜ್ಞಾನವೆಂದು ಅವರು ಹೇಳಿದ್ದಾರೆ. ರಾಜೀವ್ ಚಡ್ಡಾ ಎಂಬವರು ಅದನ್ನು ಟ್ವೀಟಿಸಿದ್ದಾರೆ.

Scroll to load tweet…