ನಮ್ಮ ದೇಶೀಯ ಪುರುಷರಿಗೆ ಮಿಲನದ ಸಂದರ್ಭದಲ್ಲಿ ಇಷ್ಟವಾಗದ ಕೆಲವು ಅಟಿಟ್ಯೂಡ್'ಗಳಿವೆ. ಅವುಗಳ ಸಣ್ಣಪಟ್ಟಿ ಇಲ್ಲಿವೆ.

1) ಭಾರತೀಯ ಪುರುಷರು ಮಿಲನದ ಸಂದರ್ಭದಲ್ಲಿ ಬಹುರೀತಿಯ ಸೆಕ್ಸ್ ಬಹುತೇಕರು ಏಕ ರೀತಿಯ ರತಿಸುಖ ಇಷ್ಟ ಪಡುತ್ತಾರೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2) ಸೆಕ್ಸ್ ಮಾಡುವಾಗ ಕ್ರೀಮ್'ಗಳನ್ನು ಬಳಸುವುದನ್ನು ಇಷ್ಟಪಡುವುದಿಲ್ಲ. ಮಿಲನದ ಮನಸ್ಸು ಬದಲಾಗುವ ಕಾರಣ ಇದಿರಬಹುದು.

3) ಬಹಳಷ್ಟು ಮಂದಿಗೆ ಕಾಂಡೋಮ್ ಬಳಕೆ ಒಗ್ಗುವುದಿಲ್ಲ. ರೋಗದ ಭಯದಿಂದ ಅನಿವಾರ್ಯವಾಗಿ ಬಳಸುತ್ತಾರೆ.

4) ಸೆಕ್ಸ್ ನಂತರವೂ ಕೆಲ ಹೊತ್ತು ಆಟವಾಡಬೇಕು ಎನ್ನುವುದು ಮಹಿಳೆಯರ ಬಯಕೆ. ಆದರೆ ಮಿಲನದ ನಂತರ ಮಲಗುವುದೇ ಹೆಚ್ಚು.

5) ಧಣಿವಾದಾಗ, ಮೂಡ ಇಲ್ಲದಿದ್ದಾಗ ಸೆಕ್ಸ್ ಬೇಡವೆನ್ನುವ ಬಹಳಷ್ಟು ಪುರುಷರಿದ್ದಾರೆ.