ಪದ್ಮಾವತ್ ಟೀಕೆ : ಸ್ವರಾಗೆ ದೀಪಿಕಾ ಟಾಂಗ್

Deepika Padukone Gives An Epic Reply To Swara Bhaskar
Highlights

ಪದ್ಮಾವತ್ ಚಿತ್ರದಲ್ಲಿ ಮಹಿಳೆಯನ್ನು ಯೋನಿಗೆ ಸೀಮಿತಗೊಳಿಸಲಾಗಿದ್ದು, ಸತಿ ಪದ್ಧತಿ ಪ್ರೋತ್ಸಾಹಿಸುವಂತಿದೆ ಎಂದು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ನಟಿ ಸ್ವರಾ ಭಾಸ್ಕರ್‌ಗೆ, ನಟಿ ದೀಪಿಕಾ ಪಡುಕೋಣೆ ಟಾಂಗ್ ನೀಡಿದ್ದಾರೆ.

ಮುಂಬೈ: ಪದ್ಮಾವತ್ ಚಿತ್ರದಲ್ಲಿ ಮಹಿಳೆಯನ್ನು ಯೋನಿಗೆ ಸೀಮಿತಗೊಳಿಸಲಾಗಿದ್ದು, ಸತಿ ಪದ್ಧತಿ ಪ್ರೋತ್ಸಾಹಿಸುವಂತಿದೆ ಎಂದು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ನಟಿ ಸ್ವರಾ ಭಾಸ್ಕರ್‌ಗೆ, ನಟಿ ದೀಪಿಕಾ ಪಡುಕೋಣೆ ಟಾಂಗ್ ನೀಡಿದ್ದಾರೆ.

ಸ್ವರಾ ಹೇಳಿಕೆಗೆ ಪ್ರತಿಕ್ರಿಯಿಸಿ, ‘ನೀವು ಬಹುಷಃ ಚಿತ್ರದ ಪ್ರಾರಂಭದಲ್ಲಿ ಬರುವ ಹಕ್ಕು ನಿರಾಕರಣೆ(ಡಿಸ್‌ಕ್ಲೇಮರ್)ಯನ್ನು ಗಮನಿಸಿಲ್ಲ ಎಂದು ಕಾಣುತ್ತದೆ,’ ಎಂದು ಸ್ವರಾ ಭಾಸ್ಕರ್ ವಿರುದ್ಧ ಪರೋಕ್ಷ ವಾಗ್ದಾಳಿ ಮಾಡಿದ್ದಾರೆ.

loader