Asianet Suvarna News Asianet Suvarna News

ಮಂಡ್ಯ: ಸಾವಿನಲ್ಲೂ ಒಂದಾದ ತಾಯಿ–ಮಗ

ಸಾವಿನಲ್ಲೂ ಒಂದಾದ ತಾಯಿ–ಮಗ ಒಂದಾಗಿದ್ದಾರೆ. 

Death of Mother heard the news Son was-died-in Mandya District
Author
Bengaluru, First Published Oct 9, 2018, 4:03 PM IST
  • Facebook
  • Twitter
  • Whatsapp

ಮಂಡ್ಯ, (ಅ.09): ಸಾವಿನಲ್ಲೂ ತಾಯಿ-ಮಗ ಒಂದಾಗಿರುವ ಅಪರೂಪದ ಘಟನೆ ಇಂದು (ಮಂಗಳವಾರ) ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬನ್ನಂಗಾಡಿ ನಡೆದಿದೆ.

ಪುಟ್ಟಮ್ಮ (85) ಹಾಗೂ ರೇವಣ್ಣ (50) ಸಾವಿನಲ್ಲೂ ಒಂದಾದ ತಾಯಿ-ಮಗ. ವಯೋವೃದ್ಧೆಯಾಗಿದ್ದ ಪುಟ್ಟಮ್ಮ ಕಳೆದ ರಾತ್ರಿ ನಿಧನರಾಗಿದ್ದರು.

ತಾಯಿ ಸಾವಿನ ಸುದ್ದಿ ಕೇಳಿ ಮಗನಿಗೆ ಇಂದು ಬೆಳಗ್ಗೆ ಹೃದಯಾಘಾತವಾಗಿದ್ದು, ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಒಂದೇ ಬಾರಿಗೆ ತಾಯಿ-ಮಗನ ಸಾವಿನಿಂದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

Follow Us:
Download App:
  • android
  • ios