Asianet Suvarna News

ಬಂಡಾಯ ಶಮನಕ್ಕೆ ದೊಡ್ಡ ಗೌಡರ ಎಂಟ್ರಿ: ಪರಂ-ದೇವೇಗೌಡ ಭೇಟಿ!

Sep 13, 2018, 4:37 PM IST

ಬೆಂಗಳೂರು(ಸೆ.13): ಮೈತ್ರಿ ಸರ್ಕಾರದಲ್ಲಿ ಬಂಡಾಯದ ಬೆಂಕಿ ಆರಿಸಲು ದೇವೇಗೌಡರ ಎಂಟ್ರಿಯಾಗಲಿದೆ. ಜೆಡಿಎಸ್​​ ವರಿಷ್ಠ ದೇವೇಗೌಡರನ್ನು ಡಿಸಿಎಂ ಪರಮೇಶ್ವರ್ ಭೇಟಿಯಾಗಲಿದ್ದಾರೆ.

ಗಣೇಶ ಹಬ್ಬಕ್ಕೆ ಶುಭ ಕೋರುವ ನೆಪದಲ್ಲಿ ಗೌಡರ ಜೊತೆ ಚರ್ಚಿಸಲಿರುವ ಪರಂ, ಕಾಂಗ್ರೆಸ್​ನಿಂದ ಸರ್ಕಾರಕ್ಕೆ ಯಾವುದೇ ಸಮಸ್ಯೆಯಿಲ್ಲ ಅನ್ನೋದನ್ನು ಸ್ಪಷ್ಟಪಡಿಸಲಿದ್ದಾರೆ. ಅಲ್ಲದೇ ಲೋಕಸಭೆ ಚುನಾವಣೆಯಲ್ಲಿ ಸೀಟು ಹೊಂದಾಣಿಕೆ ಕುರಿತಂತೆಯೂ ಗೌಡರ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...