ಈ ರಾಶಿಯವರಿಗೆ ಆತಂಕವೊಂದು ಎದುರಾಗಲಿದೆ ಎಚ್ಚರ..!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Aug 2018, 7:05 AM IST
Daily Horoscope August 11
Highlights

ಈ ರಾಶಿಯವರಿಗೆ ಆತಂಕವೊಂದು ಎದುರಾಗಲಿದೆ ಎಚ್ಚರ..!

ಮೇಷ
ಕಲಾಲೋಕದಲ್ಲಿ ದುಡಿಯುವವರಿಗೆ ಹೊಸ
ಹೊಸ ಐಡಿಯಾಗಳು ಬರಲಿವೆ. ಅವುಗಳು
ಸಾಕಾರಗೊಂಡಲ್ಲಿ ಸಾಕಷ್ಟು ಹಣವು ಬರಲಿದೆ.

ವೃಷಭ
ಮಕ್ಕಳ ಜವಾಬ್ದಾರಿಯನ್ನು ಸರಿಯಾಗಿಯೇ
ನಿಭಾಯಿಸಲಿದ್ದೀರಿ. ಅವರು ದಾರಿ ತಪ್ಪಲು
ಸಾಧ್ಯವೇ ಇಲ್ಲ. ನಂಬಿಕೆ ಇಟ್ಟರೆ ಸಾಕು.

ಮಿಥುನ
ಹೊಗಳಿಕೆಗೆ ಹಿಗ್ಗದಿರಿ. ತೆಗಳಿಕೆಗೆ ಕುಗ್ಗದಿರಿ.
ಎಂದೂ ಸಮಚಿತ್ತದಿಂದಿರಲು ಪ್ರಯತ್ನಿಸಿ.
ಮನಸ್ಸು ಸ್ಥಿಮಿತವಾಗಿದ್ದರೆ ಎಲ್ಲವೂ ಸಾಧ್ಯ.

ಕಟಕ
ಚಳಿಗಾಲದಲ್ಲೂ ಮೈ ಬೆವರುವ ಸನ್ನಿವೇಶಗಳು
ಎದುರಾಗುವ ಲಕ್ಷಣಗಳಿವೆ. ಆದರೆ ನಿಮ್ಮಲ್ಲಿನ
ಶಾಂತ ಸ್ವಭಾವವು ಅದನ್ನು ತಣ್ಣಗಾಗಿಸಲಿದೆ.

ಸಿಂಹ
ದೂರದ ಸಂಬಂಧಿಯ ಒಂದು ಸಣ್ಣ ಮಾತು
ನಿಮ್ಮ ಜೀವನದಲ್ಲಿ ಹುರುಪನ್ನು ತರಲಿದೆ. ಆ
ನಿಟ್ಟಿನಲ್ಲಿ ನೀವು ಯೋಚಿಸಿದರೆ ಒಳಿತಾಗಲಿ

ಕನ್ಯಾ
ಮನೆಯಲ್ಲಿ ಸಂತಸದ ವಾತಾವರಣವಿದ್ದು
ಅನಿರೀಕ್ಷಿತ ಧನಾಗಮನವಾಗಲಿದೆ. ಹಿತೈಷಿ
ಗಳು ನಿಮಗೆ ಬುದ್ಧಿವಾದ ಹೇಳಲಿದ್ದಾರೆ.

ನಿಮಗೊಂದು ಶುಭ ಸುದ್ದಿಯು ಬರಲಿದೆ.
ನಿಮ್ಮ ಸೋಮಾರಿತನವ ದೂರ ಮಾಡಲಿದೆ.
ತುಲಾ ಹೊಸ ಯೋಜನೆಯು ಖುಷಿಯ ತರಲಿದೆ.

ಓದುವ ಮಕ್ಕಳಿಗೆ ಬಿಡುವು ಸಿಗುವುದಿಲ್ಲ. ಕಷ್ಟ
ಪಟ್ಟರೆ ಒಳ್ಳೆಯ ದಿನಗಳನ್ನು ಕಾಣುವಿರಿ. ನಿಮ್ಮ
ಏಕಾಗ್ರತೆಯು ಹೆಚ್ಚಲು ಧ್ಯಾನ ಮಾಡಿರಿ. ಧನುಸ್ಸು

ವೃಶ್ಚಿಕ
ತಲೆ ಶೂಲೆ ನಿಮ್ಮನ್ನು ಕಾಡಲಿದೆ. ಸ್ವಲ್ಪವೂ
ಬಿಡುವಿಲ್ಲದ ಕೆಲಸದ ಒತ್ತಡವೂ ಇದಕ್ಕೆಲ್ಲಾ
ಕಾರಣವಾಗಿದೆ. ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ.

ಮಕರ
ಭೂರಿ ಭೋಜನವು ನಿಮಗೆ ಹೆಚ್ಚಿನ ತೊಂದರೆ
ಕೊಡಲಿದೆ. ಆಹಾರ ಸೇವನೆಯ ಕಡೆಗೆ ಸ್ವಲ್ಪ
ಲಕ್ಷ್ಯವಿರಲಿ. ಆಹಾರ ಹಿತಮಿತವಾಗಿರಲಿ.

ಕುಂಭ
ಕಷ್ಟದಲ್ಲಿರುವವರಿಗೆ ಸಹಾಯ ಮಾಡಲಿದ್ದೀರಿ.
ಅಲ್ಪ-ಸ್ವಲ್ಪ ಹಣ ಕೊಟ್ಟರೂ ನಿಮ್ಮ ಉದಾರ
ತನವಲ್ಲಿ ಕೆಲಸ ಮಾಡಲಿದೆ. ಹಾರೈಕೆ ಸಿಗಲಿದೆ.

ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ಹಂಚಿ
ಕೊಳ್ಳುವುದು ಲೇಸು. ನಿಮ್ಮ ಸಂಗಾತಿಯು
ಮೀನ ಅದನ್ನೇ ನಿಮ್ಮಿಂದ ಬಯಸುತ್ತಿದ್ದಾರೆ ಕೂಡ.

loader