ಇದೀಗ ಅಕ್ರಮ ಮೈನಿಂಗ್ ನಡೆದಿದೆ ಎನ್ನುವುದರ ಬಗ್ಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ. ರಾಜ್ಯವೇ ಬೆಚ್ಚಿ ಬೀಳುವಂತಹ ಜೆಮ್ ಕಂಪನಿಯ ಅಕ್ರಮ ಮೈನಿಂಗ್ ಕುರಿತು ವಿಸ್ತ್ರತ ವರದಿ ನೀಡಿತ್ತು,

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಬಲಕುಂದಿ ಗ್ರಾಮದಲ್ಲಿ ಜೆಮ್ ಕಂಪನಿ ನಡೆಸಿದ ಅಕ್ರಮ ಮೈನಿಂಗ್ ಕುರಿತು ಸುವಣ೯ನ್ಯೂಸ್ ನ ಕವರ್ ಸ್ಟೋರಿ ತಂಡ ವರದಿ ಮಾಡುತ್ತಲೇ ಇತ್ತ ಬಾಗಲಕೋಟೆ ಜಿಲ್ಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಲಿಂಗರಾಜ್ ಅವರನ್ನ ಸಕಾ೯ರ ಎತ್ತಂಗಡಿ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೀಗ ಅಕ್ರಮ ಮೈನಿಂಗ್ ನಡೆದಿದೆ ಎನ್ನುವುದರ ಬಗ್ಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ. ರಾಜ್ಯವೇ ಬೆಚ್ಚಿ ಬೀಳುವಂತಹ ಜೆಮ್ ಕಂಪನಿಯ ಅಕ್ರಮ ಮೈನಿಂಗ್ ಕುರಿತು ವಿಸ್ತ್ರತ ವರದಿ ನೀಡಿತ್ತು, ಈ ಸಂಬಂಧ ಕರವೇ ಘಟಕ ಬೀದಿಗಿಳಿದು ಹೋರಾಟ ಮಾಡಿತ್ತು, ಇದೀಗ ಮೊದಲ ಹಂತವಾಗಿ ಜಿಲ್ಲಾ ಮಟ್ಟದ ಅಧಿಕಾರಿ ಎತ್ತಂಗಡಿಯಾಗಿದ್ದು, ಇದು ಸುವಣ೯ನ್ಯೂಸ್ ಕವರ್ ಸ್ಟೋರಿ ಇಂಪ್ಯಾಕ್ಟ್.