ನಿಂತಿದ್ದ ಕಾರಲ್ಲೇ ಸೆಕ್ಸ್‌ ಮಾಡುತ್ತಿದ್ದ ಇಬ್ಬರ ಸೆರೆ

news | Friday, April 6th, 2018
Suvarna Web Desk
Highlights

ಕಾಮಾತುರಾಣಾಂ ನ ಭಯ ನ ಲಜ್ಜಾ ಎಂಬ ಮಾತಿದೆ. ಈ ಮಾತನ್ನು ನಿಜ ಮಾಡುವಂತೆ ಸಾರ್ವಜನಿಕ ಪ್ರದೇಶದಲ್ಲೇ ಕಾರಿನಲ್ಲಿ 20 ವಯೋಮಾನದ ವ್ಯಕ್ತಿ ಮತ್ತು 25 ವರ್ಷದ ಆತನ ಸ್ನೇಹಿತೆ ಲೈಂಗಿಕ ಕ್ರಿಯೆ ನಡೆಸಿದ ಘಟನೆ ಹರ್ಯಾಣದ ಗುಡಗಾಂವ್‌ನಲ್ಲಿ ನಡೆದಿದೆ.

ಗುಡಗಾಂವ್‌: ಕಾಮಾತುರಾಣಾಂ ನ ಭಯ ನ ಲಜ್ಜಾ ಎಂಬ ಮಾತಿದೆ. ಈ ಮಾತನ್ನು ನಿಜ ಮಾಡುವಂತೆ ಸಾರ್ವಜನಿಕ ಪ್ರದೇಶದಲ್ಲೇ ಕಾರಿನಲ್ಲಿ 20 ವಯೋಮಾನದ ವ್ಯಕ್ತಿ ಮತ್ತು 25 ವರ್ಷದ ಆತನ ಸ್ನೇಹಿತೆ ಲೈಂಗಿಕ ಕ್ರಿಯೆ ನಡೆಸಿದ ಘಟನೆ ಹರ್ಯಾಣದ ಗುಡಗಾಂವ್‌ನಲ್ಲಿ ನಡೆದಿದೆ.

ಈ ಬಗ್ಗೆ ಸ್ಥಳೀಯರು ನೀಡಿದ ದೂರಿನ ಮೇರೆಗೆ ಆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಜನ ವಸತಿ ಪ್ರದೇಶದಲ್ಲಿ ನಿಂತಿದ್ದ ಕಾರಿನಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಸೆಕ್ಸ್‌ ನಡೆಸುತ್ತಿದ್ದರು. ಈ ವೇಳೆ ಕಾರಿನಿಂದ ಬರುತ್ತಿರುವ ಶಬ್ದದಿಂದ ಅನುಮಾನಗೊಂಡು ಕಾರಿನ ಬಾಗಿಲು ಬಾರಿಸಿದೆ.

ಆಗ ಕಾರಿಂದ ಹೊರಬಂದ 20 ವರ್ಷದ ಯುವಕ, ತನ್ನ ದುಪ್ಪಟ್ಟವನ್ನು ಕಿತ್ತುಕೊಂಡ. ಅಲ್ಲದೆ, ತನ್ನನ್ನು ಎಳೆಯಲು ಆರೋಪಿ ಮುಂದಾದ. ಈ ವೇಳೆ ಭೀತಿಗೊಂಡು, ಸ್ಥಳೀಯರ ಸಹಾಯಕ್ಕಾಗಿ ಕಿರುಚಿಕೊಂಡೆ ಎಂದು ದೂರುದಾರ ಮಹಿಳೆ ಆರೋಪಿಸಿದ್ದಾರೆ.

Comments 0
Add Comment

  Related Posts

  Bidar Teacher Sex Scandal

  video | Wednesday, April 4th, 2018

  Bidar Teacher Sex Scandal

  video | Wednesday, April 4th, 2018

  Young couple Marriage In Train

  video | Friday, March 2nd, 2018

  Twist for Sex CD

  video | Saturday, February 3rd, 2018

  Bidar Teacher Sex Scandal

  video | Wednesday, April 4th, 2018
  Suvarna Web Desk