ನಾಲ್ವರು ಸಿವಿಲ್ ಪೊಲೀಸರು, ಇಬ್ಬರು ಡಿಆರ್ ಪೊಲೀಸರು. ನ್ಯಾಮತಿ ಠಾಣೆ ಪೇದೆ ದೊಡ್ಡ ಬಸಪ್ಪ , ದಾವಣಗೆರೆ ಬೆಸ್ಕಾಂ ಪೊಲೀಸ್ ಸುಭಾಷ್, ಹಲವಾಗಲು ಪೊಲೀಸ್ ಠಾಣೆ ಪೇದೆ ರವಿ, ಬಳಚೋಡು ಪೊಲೀಸ್ ಠಾಣೆ ಪೇದೆ ಮಂಜಪ್ಪ , ಡಿಆರ್ ಪೊಲೀಸ್ ಪೇದೆ ಗಳಾದ ಅಣ್ಣೇಶ್, ನಿಂಗಪ್ಪ ಕೂಡ ಇದ್ದರು.
ದಾವಣಗೆರೆ(ಅ.25): ನಗರದ ಪಿ ಬಿ ರಸ್ತೆಯಲ್ಲಿ ರುವ ಶ್ರೀ ಲಾಡ್ಜ್ ನಲ್ಲಿ ಇಸ್ಪೀಟ್ ಆಡುತ್ತಿದ್ದ 11 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಬಂಧಿತರನ್ನು ನೋಡಿ ಪೊಲೀಸರು ಶಾಕ್ ಆಗಿದ್ದಾರೆ. ಏಕೆಂದರೆ 11 ಜನರಲ್ಲಿ ಆರು ಜನ ಪೊಲೀಸ್ ಪೇದೆಗಳಾಗಿದ್ದಾರೆ . ಬಂಧಿತರಲ್ಲಿ ನಾಲ್ವರು ಸಿವಿಲ್ ಪೊಲೀಸರು, ಇಬ್ಬರು ಡಿಆರ್ ಪೊಲೀಸರು. ನ್ಯಾಮತಿ ಠಾಣೆ ಪೇದೆ ದೊಡ್ಡ ಬಸಪ್ಪ , ದಾವಣಗೆರೆ ಬೆಸ್ಕಾಂ ಪೊಲೀಸ್ ಸುಭಾಷ್, ಹಲವಾಗಲು ಪೊಲೀಸ್ ಠಾಣೆ ಪೇದೆ ರವಿ, ಬಳಚೋಡು ಪೊಲೀಸ್ ಠಾಣೆ ಪೇದೆ ಮಂಜಪ್ಪ , ಡಿಆರ್ ಪೊಲೀಸ್ ಪೇದೆ ಗಳಾದ ಅಣ್ಣೇಶ್, ನಿಂಗಪ್ಪ ರನ್ನು ಬಂಧಿಸಲಾಗಿದೆ. ದಾಳಿ ವೇಳೆಯಲ್ಲಿ ಸ್ಥಳದಲ್ಲಿ 2 ಲಕ್ಷ 73 ಸಾವಿರ ಹಣ ಸಿಕ್ಕಿದೆ.
Click Here :ಪ್ರೇಮಿಗಳೆ ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವಾಗ ಎಚ್ಚರ
