ರಾಜಕೀಯ ಬದಲಾವಣೆಯೊಂದಿಗೆ ಅಹ್ಮದ್ ಪಟೇಲ್ ರಾಜ್ಯಸಭಾ ಚುನಾವಣೆಯನ್ನು ಗೆದ್ದ ಬಳಿಕ, ವಿಪ್ ಅನ್ನು ಉಲ್ಲಂಘಿಸಿರುವ ಪಕ್ಷದ 8 ಮಂದಿ ಶಾಸಕರನ್ನು ಉಚ್ಚಾಟಿಸಲಾಗಿದೆ.

ನವದೆಹಲಿ (ಆ.09): ರಾಜಕೀಯ ಬದಲಾವಣೆಯೊಂದಿಗೆ ಅಹ್ಮದ್ ಪಟೇಲ್ ರಾಜ್ಯಸಭಾ ಚುನಾವಣೆಯನ್ನು ಗೆದ್ದ ಬಳಿಕ, ವಿಪ್ ಅನ್ನು ಉಲ್ಲಂಘಿಸಿರುವ ಪಕ್ಷದ 8 ಮಂದಿ ಶಾಸಕರನ್ನು ಉಚ್ಚಾಟಿಸಲಾಗಿದೆ.

ರಾಜ್ಯಸಭಾ ಚುನಾವಣೆಗೂ ಮುನ್ನ ರಾಜಿನಾಮೆ ಕೊಟ್ಟಿರುವ ಶಾಸಕರು ಹಿರಿಯ ನಾಯಕ ಶಂಕರ್ ಸಿಂಗ್ ವಾಘೇಲಾ ಅವರಿಗೆ ಬಹಳ ಆಪ್ತರಾಗಿದ್ದರು. ಇಂದು ಶಂಕರ್ ಸಿಂಗ್ ವಾಘೇಲಾ ಸೇರಿದಂತೆ ಒಟ್ಟು 8 ಜನರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. 6 ವರ್ಷಗಳ ಕಾಲ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು ಎಂದು ಪಕ್ಷ ಆರೋಪಿಸಿದೆ.