ಜಾಹಿರಾತು ಮೂಲಕ ಮೋದಿಗೆ ಸಿಎಂ ಟಾಂಗ್

news | Monday, February 19th, 2018
suvarna Web Desk
Highlights

 ಜಾಹೀರಾತು ಮೂಲಕ ಮೋದಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. 

ಬೆಂಗಳೂರು (ಫೆ.17):  ಜಾಹೀರಾತು ಮೂಲಕ ಮೋದಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. 

ಕಳೆದ ಮೋದಿ ಭೇಟಿ ವೇಳೆಯೂ ಜಾಹೀರಾತಿನಲ್ಲೇ ಸಿದ್ದರಾಮಯ್ಯ ಟಾಂಗ್ ನೀಡಿದ್ದರು.  ನಂ. 1 ಕರ್ನಾಟಕಕ್ಕೆ ಸ್ವಾಗತ ಎಂದು ಜಾಹೀರಾತು ಮೂಲಕ ಟಾಂಗ್​ ಕೊಟ್ಟಿದ್ದರು.  ಈಗ, ಸಹಯೋಗದಲ್ಲೂ ಕರ್ನಾಟಕವೇ ಮುಂದು ಎಂಬ ಜಾಹೀರಾತಿನಿಂದ ಕೌಂಟರ್ ಅಟ್ಯಾಕ್ ಮಾಡಿದ್ದಾರೆ.

ಮೈಸೂರು-ಬೆಂಗಳೂರು ರೈಲ್ವೆ ಯೋಜನೆಗೆ ರಾಜ್ಯದ ಪಾಲೆಷ್ಟು ಬಗ್ಗೆ ಜಾಹೀರಾತಿನಲ್ಲಿ ರೈಲ್ವೆ ಯೋಜನಾ ವೆಚ್ಚದಲ್ಲಿ ಪಾಲು ವಹಿಸಿಕೊಂಡ ಮೊದಲ ರಾಜ್ಯ ಕರ್ನಾಟಕ.  ಮೈಸೂರು - ಬೆಂಗಳೂರು ಜೋಡಿ ರೈಲು ಮಾರ್ಗದ ಒಟ್ಟು ವೆಚ್ಚ 990 ಕೋಟಿ  ರೂ. 581 ಕೋಟಿ ರೂಪಾಯಿಯನ್ನು ಕರ್ನಾಟಕ ಸರ್ಕಾರ ವೆಚ್ಚ ಮಾಡಿದೆ.  ರೈಲ್ವೆ ಇಲಾಖೆ ಕೊಟ್ಟಿರೋದು ಕೇವಲ 409 ಕೋಟಿ ರೂ.  ಇದರಿಂದ ಈ ಮಾರ್ಗದಲ್ಲಿದ್ದ 24 ರೈಲುಗಳ ಸಂಖ್ಯೆ 76 ಕ್ಕೆ ಏರಲಿದೆ ಎಂದು ಜಾಹಿರಾತಿನಲ್ಲಿ ಹೇಳಿದ್ದರು.  

Comments 0
Add Comment

  Related Posts

  Modi is taking revenge against opposition parties

  video | Thursday, April 12th, 2018

  CM Two Constituencies Story

  video | Thursday, April 12th, 2018

  What is the reason behind Modi protest

  video | Thursday, April 12th, 2018

  Modi is taking revenge against opposition parties

  video | Thursday, April 12th, 2018
  suvarna Web Desk