ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಲ್ಯದ ಗೆಳೆಯರು ಯಾರು? ಅವರದು ಪ್ರೇಮ ವಿವಾಹವೇ? ಅವರು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಹೇಗಿದ್ದರು? ಅವರ ಊರಿನ ಮನೆ ಹೇಗಿತ್ತು? ಸಿದ್ದರಾಮಯ್ಯ ನವರನ್ನು ಅವರ ಗೆಳೆಯರು ಏನಂತ ಕರೆಯುತ್ತಾರೆ?
ಬೆಂಗಳೂರು(ಜೂ.18): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಲ್ಯದ ಗೆಳೆಯರು ಯಾರು? ಅವರದು ಪ್ರೇಮ ವಿವಾಹವೇ? ಅವರು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಹೇಗಿದ್ದರು? ಅವರ ಊರಿನ ಮನೆ ಹೇಗಿತ್ತು? ಸಿದ್ದರಾಮಯ್ಯ ನವರನ್ನು ಅವರ ಗೆಳೆಯರು ಏನಂತ ಕರೆಯುತ್ತಾರೆ?
ಸಿದ್ದರಾಮಯ್ಯ ಅವರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. ಅವರು ಸಾಧಕರೂ ಹೌದು. ಹೀಗಾಗಿ ಅವರನ್ನು ಸಾಧಕರ ಕುರ್ಚಿ ಯಲ್ಲಿ ಕೂರುವಂತೆ ವಿನಂತಿಸಿ ಕೊಂಡಿದ್ದೆವು. ಒಪ್ಪಿರುವುದು ಸಂತೋಷ. ಜೂ.22ರಂದು ಚಿತ್ರೀಕರಣ ನಡೆಯುತ್ತದೆ ಎಂದು ಝೀ ಟೀವಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
