‘ಕರ್ನಾಟಕದಲ್ಲಿರುವ ಆರೂವರೆ ಕೋಟಿ ಜನರೂ ನನಗೆ ಆಪ್ತರು, ‘ಭ್ರಷ್ಟಾಚಾರ ಎಸಗಿದವರು ಶಿಕ್ಷೆ ಅನುಭವಿಸುತ್ತಾರೆ, ಭ್ರಷ್ಟತೆಯ ದಮನಕ್ಕೆ ಸರ್ಕಾರದ ಸಂಪೂರ್ಣ ಸಹಕಾರ ಇದೆ’ ಎಂದು ಹೇಳಿದ್ದಾರೆ.

ಬೆಂಗಳೂರು(ಡಿ.02): ಸಿಎಂ ಆಪ್ತ ಅಧಿಕಾರಿಗಳಾದ ಚಿಕ್ಕರಾಯಪ್ಪ, ಜಯಚಂದ್ರ ಮನೆಗಳ ಮೇಲಿನ ಐಟಿ ದಾಳಿ ಕುರಿತಂತೆ ಸಿಎಂ ಸಿದ್ದರಾಮಯ್ಯ ಟ್ವಿಟ್ಟರ್`ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.