ಮನೆಯಲ್ಲೂ ದುಡ್ಡಿಲ್ಲ. ನನ್ನ ಬಳಿಯೂ ಹಣ ಇರ್ಲಿಲ್ಲ.
ಇತ್ತೀಚಿನ ಚಿಲ್ಲರೆ ಸಮಸ್ಯೆ ಸಿಎಂ ಸಿದ್ದರಾಮಯ್ಯರಿಗೂ ತಟ್ಟಿದೆ. ಪ್ರಧಾನಿ ಮೋದಿ 500 ಹಾಗೂ 1000 ರೂ. ಮುಖಬೆಲೆಯ ನೋಟು ಅಮಾನ್ಯ ಹಿನ್ನೆಲೆಯ ಬಿಸಿ ನನಗೂ ತಟ್ಟಿದೆ. ಮನೆಯಲ್ಲೂ ದುಡ್ಡಿಲ್ಲ. ನನ್ನ ಬಳಿಯೂ ಹಣ ಇರ್ಲಿಲ್ಲ. ಸ್ನೇಹಿತನೊಬ್ಬನ ಹತ್ರ 2 ಸಾವಿರಕ್ಕೆ 100 ರೂಪಾಯಿ ನೋಟುಗಳನ್ನ ಸಾಲ ಪಡೆದಿರುವೆ ಅಂತ ಸಿಎಂ ಸಿದ್ರಾಮಯ್ಯ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿಯಲ್ಲಿ ಹೇಳಿದ್ದಾರೆ.
