ಜೂ.1ರಿಂದ ಪ್ಯಾನ್ ನಂಬರ್‌ಗೆ ಅರ್ಜಿ ಹಾಕಲು ಮತ್ತು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ವೇಳೆ ಆಧಾರ್ ಕಡ್ಡಾಯ ಎಂಬ ನೀತಿ ರೂಪಿಸಿರುವ ಆದಾಯ ತೆರಿಗೆ ಕಾಯ್ದೆಯ ಕಲಂ 133ಎಎಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಸಿದ ವಿಚಾರಣೆ ವೇಳೆ ಕೇಂದ್ರ ಸರ್ಕಾರ, ನ್ಯಾಯಾಲಯದ ಮುಂದೆ ಇಂಥದ್ದೊಂದು ವಾದ ಮಂಡಿಸಿದೆ.
ನವದೆಹಲಿ(ಮೇ.03):ನಾಗರಿಕರುತಮ್ಮದೇಹದಅಂಗಾಂಗಗಳಮೇಲೆ ‘ಸಂಪೂರ್ಣ’ ಅಧಿಕಾರಪ್ರತಿಪಾದಿಸುವಂತಿಲ್ಲ. ವ್ಯಕ್ತಿಗೆತನ್ನದೇಹದಮೇಲೆಸಂಪೂರ್ಣಅಧಿಕಾರಇದೆಎಂಬುದುಒಂದುಕಟ್ಟುಕತೆ. ವಿವಿಧಕಾನೂನುಗಳಲ್ಲಿಇಂಥಹಕ್ಕಿಗೆನಿರ್ಬಂಧವಿದೆಎಂದುಕೇಂದ್ರಸರ್ಕಾರಸುಪ್ರೀಂಕೋರ್ಟ್ನಮುಂದೆಅಚ್ಚರಿಯವಾದಮಂಡಿಸಿದೆ. ಈಮೂಲಕಜನಸಾಮಾನ್ಯರದೇಹದಮೇಲೂಸರ್ಕಾರಕ್ಕೆಹಕ್ಕಿದೆಎಂದುಪ್ರತಿಪಾದಿಸಿದೆ.
ಜೂ.1ರಿಂದಪ್ಯಾನ್ನಂಬರ್ಗೆಅರ್ಜಿಹಾಕಲುಮತ್ತುಆದಾಯತೆರಿಗೆರಿಟರ್ನ್ಸ್ಸಲ್ಲಿಕೆವೇಳೆಆಧಾರ್ಕಡ್ಡಾಯಎಂಬನೀತಿರೂಪಿಸಿರುವಆದಾಯತೆರಿಗೆಕಾಯ್ದೆಯಕಲಂ 133ಎಎಯಸಾಂವಿಧಾನಿಕಮಾನ್ಯತೆಯನ್ನುಪ್ರಶ್ನಿಸಿಸಲ್ಲಿಕೆಯಾಗಿರುವಅರ್ಜಿಗಳಿಗೆಸಂಬಂಧಿಸಿದವಿಚಾರಣೆವೇಳೆಕೇಂದ್ರಸರ್ಕಾರ, ನ್ಯಾಯಾಲಯದಮುಂದೆಇಂಥದ್ದೊಂದುವಾದಮಂಡಿಸಿದೆ.
ಕೇಂದ್ರಸರ್ಕಾರಆಧಾರ್ಕಾಯ್ದೆಅಂಗೀಕರಿಸಿದಬಳಿಕದೇಶದಪ್ರತಿಯೊಬ್ಬಪ್ರಜೆಆಧಾರ್ಮಾಡಿಸುವುದುಕಡ್ಡಾಯ. ನಾಗರಿಕರುಆಧಾರ್ಮಾಡಿಸುವುದುಮರೆತರೂ, ಸರ್ಕಾರಜನರಿಗೆಮರೆಯಲುಬಿಡುವುದಿಲ್ಲ. ಹೀಗಾಗಿಅವರುಆಧಾರ್ದಾಖಲಾತಿಗಾಗಿತಮ್ಮಬೆರಳಚ್ಚುಮತ್ತುಕಣ್ಣಿನಪೊರೆಯಡಿಜಿಟಲ್ಮಾದರಿನೀಡುವುದಕ್ಕೆನಿರಾಕರಿಸುವಂತಿಲ್ಲ. ವ್ಯಕ್ತಿಯದೇಹದಮೇಲೆಸಂಪೂರ್ಣಅಕಾರಎಂಬುದುಒಂದುಕಟ್ಟುಕತೆ, ವಿವಿಧಕಾನೂನುಗಳಲ್ಲಿಇಂಥಹಕ್ಕಿಗೆನಿರ್ಬಂಧವಿದೆಎಂದುಅಟಾರ್ನಿಜನರಲ್ಮುಕುಲ್ರೋಹಟಗಿನ್ಯಾ. ಎ.ಕೆ. ಸಿಕ್ರಿಮತ್ತುನ್ಯಾ. ಅಶೋಕ್ಭೂಷಣ್ನ್ಯಾಯಪೀಠಕ್ಕೆಮಂಗಳವಾರತಿಳಿಸಿದರು.
‘ದೇಹದಮೇಲೆಸಂಪೂರ್ಣಅಧಿಕಾರವಿಲ್ಲ. ಒಂದುವೇಳೆಅಂಥಹಕ್ಕುಇದ್ದಿದ್ದರೆ, ಆತ್ಮಹತ್ಯೆಮಾಡಿಕೊಳ್ಳಲುಅವಕಾಶನೀಡಲಾಗುತಿತ್ತು. ಅಲ್ಲದೆತಮ್ಮದೇಹಕ್ಕೆಏನುಬೇಕಾದರೂಮಾಡಿಕೊಳ್ಳಲುಜನರಿಗೆಅವಕಾಶನೀಡಲಾಗುತಿತ್ತು. ತಮಗಿಷ್ಟಬಂದಂತೆದೇಹದಬಳಕೆಗೆಸಂಪೂರ್ಣಅಕಾರವಿಲ್ಲದಿರುವುದರಿಂದಲೇ, ಕಾನೂನಿನಪ್ರಕಾರವ್ಯಕ್ತಿಯೊಬ್ಬನಿಗೆತನ್ನಪ್ರಾಣತೆಗೆದುಕೊಳ್ಳುವುದಕ್ಕೆಅವಕಾಶವಿಲ್ಲ. ಜನರುಆತ್ಮಹತ್ಯೆಮಾಡಿಕೊಳ್ಳುವಂತಿಲ್ಲಮತ್ತುಡ್ರಗ್ಸ್ತೆಗೆದುಕೊಳ್ಳುವಂತಿಲ್ಲ’ ಎಂದುರೋಹಟಗಿಪ್ರತಿಪಾದಿಸಿದರು. ಮದ್ಯಪಾನಮಾಡಿವಾಹನಚಲಾಯಿಸಿದಸಂದರ್ಭಜನರನ್ನುಪರಿಶೀಲಿಸುವಅವಕಾಶಪೊಲೀಸರಿಗಿದೆಎಂಬಪೂರಕಅಂಶವನ್ನೂಅವರುಇದೇಸಂದರ್ಭತಿಳಿಸಿದರು.
ಆದರೆರೋಹಟಗಿಯವರಉದಾಹರಣೆಗಳುಸೂಕ್ತವಾದುವಲ್ಲಎಂದಕೋರ್ಟ್, ಈಪ್ರಕರಣತೆರಿಗೆಕಾನೂನಿಗೆಸಂಬಂಧಿಸಿದ್ದಾಗಿದ್ದು, ಅಪರಾಧಕ್ಕೆಸಂಬಂಧಿಸಿದ್ದಲ್ಲಎಂದುಸ್ಪಷ್ಟಪಡಿಸಿತು. ವ್ಯಕ್ತಿಯಹಕ್ಕುಗಳುಮತ್ತುಸರ್ಕಾರದಕ್ರಮಗಳನಡುವೆಸಮತೋಲನಕಾಪಾಡಬೇಕುಎಂದುಕೋರ್ಟ್ಇದೇಸಂದರ್ಭಸಲಹೆನೀಡಿತು. ಕ್ರಿಮಿನಲ್ಪ್ರಕರಣಗಳಲ್ಲಿರಕ್ತಮತ್ತುಬೆರಳಚ್ಚುಮಾದರಿಗಳನ್ನುಸಂಗ್ರಹಿಸಲುಆರೋಪಿಯಿಂದಯಾವುದೇಅನುಮತಿಕೇಳುವಅವಶ್ಯಕತೆಯಿರುವುದಿಲ್ಲ. ಅದೇರೀತಿಆಧಾರ್ಕಾರ್ಡ್ನ್ನುಪ್ಯಾನ್ಕಾರ್ಡ್ಗೆಸಂಯೋಜಿಸಿತೆರಿಗೆತಪ್ಪಿಸಿಕೊಳ್ಳುವಿಕೆಮತ್ತುಕಪ್ಪುಹಣತಡೆಗಟ್ಟುವಿಕೆಗೆಮುಂಜಾಗೃತಾಕ್ರಮಕೈಗೊಂಡಲ್ಲಿಯಾವುದೇತಪ್ಪಿಲ್ಲಎಂದುರೋಹಟಗಿವಾದಿಸಿದರು.
