ಖಾಸಗಿ ಬಸ್‌'ನಲ್ಲಿ ಮಕ್ಕಳ ಅಪಹರಣ ಮಾಟಿ ಸಾಗಾಟ ಮಾಡುತ್ತಿದ್ದ ಘಟನೆ  ಬಳ್ಳಾರಿಯಲ್ಲಿ ನಡೆದಿದೆ. ಮಾನ್ವಿ ಇಂದ ಉಡುಪಿ ಕಡೆ ತೆರಳುತ್ತಿದ್ದ ಎಸ್ ಆರ್ ಎಸ್ ಟ್ರಾವೆಲ್ಸ್ ಬಸ್‌'ನಲ್ಲಿ 20 ಕ್ಕು ಹೆಚ್ಚು ಮಕ್ಕಳು ಸೀಟ್‌'ಗಳ ಕೆಳಗೆ ಕುಳಿತು ಪ್ರಯಾಣಿಸುತ್ತಿದ್ದರು. ಡಾಬಾದ ಬಳಿ ನಿಲ್ಲಿಸಿದ್ದ ಬಸ್‌'ನಿಂದ ಮಕ್ಕಳು ಅಳುತ್ತಿರುವ ಶಬ್ದ ಕೇಳಿದ ಸ್ಥಳಿಯರು ಮಕ್ಕಳನ್ನ ಗಮನಿಸಿ ಅಪಹರಣ ಮಾಡಲಾಗುತ್ತಿದೆ ಎಂದು ಭಾವಿಸಿ ಗಲಬೆಗೆ ಕಾರಣವಾಯ್ತು.

ಬಳ್ಳಾರಿ(ಅ.22): ಖಾಸಗಿ ಬಸ್‌'ನಲ್ಲಿ ಮಕ್ಕಳ ಅಪಹರಣ ಮಾಟಿ ಸಾಗಾಟ ಮಾಡುತ್ತಿದ್ದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಮಾನ್ವಿ ಇಂದ ಉಡುಪಿ ಕಡೆ ತೆರಳುತ್ತಿದ್ದ ಎಸ್ ಆರ್ ಎಸ್ ಟ್ರಾವೆಲ್ಸ್ ಬಸ್‌'ನಲ್ಲಿ 20 ಕ್ಕು ಹೆಚ್ಚು ಮಕ್ಕಳು ಸೀಟ್‌'ಗಳ ಕೆಳಗೆ ಕುಳಿತು ಪ್ರಯಾಣಿಸುತ್ತಿದ್ದರು. ಡಾಬಾದ ಬಳಿ ನಿಲ್ಲಿಸಿದ್ದ ಬಸ್‌'ನಿಂದ ಮಕ್ಕಳು ಅಳುತ್ತಿರುವ ಶಬ್ದ ಕೇಳಿದ ಸ್ಥಳಿಯರು ಮಕ್ಕಳನ್ನ ಗಮನಿಸಿ ಅಪಹರಣ ಮಾಡಲಾಗುತ್ತಿದೆ ಎಂದು ಭಾವಿಸಿ ಗಲಬೆಗೆ ಕಾರಣವಾಯ್ತು.

ಅಷ್ಟರಲ್ಲಿ ಮರಿಯಮ್ಮನಹಳ್ಳಿ ಪೊಲೀಸರು ಸ್ಥಳಕ್ಕಾಗಮಿಸಿ ಸಿಬ್ಬಂದಿಯನ್ನ ವಿಚಾರಣೆ ಮಾಡಿ ಕಲ್ತೂರು ಶಾಲೆಯ ಮುಖ್ಯಸ್ಥರ ಜೊತೆ ಮಾತನಾಡಿ ಪ್ರಕರಣ ಸುಖಾಂತ್ಯಗೊಳಿಸಿದ್ದಾರೆ.