ಮಹಾಮಸ್ತಕಾಭಿಷೇಕಕ್ಕೆ ನಯಾಪೈಸೆ ನೀಡದ ಕೇಂದ್ರ ಸರ್ಕಾರ

First Published 24, Feb 2018, 7:09 PM IST
Central Govt not given money to Mahamastakabhisheka
Highlights

12 ಕ್ಕೊಮ್ಮೆ ನಡೆಯುವ ವಿಶ್ವ ವಿಖ್ಯಾತ ಮಹಾಮಸ್ತಕಾಭಿಷೇಕಕ್ಕೆ ನಾವು  200 ಕೋಟಿಯನ್ನು ನೀಡಿದ್ದೇವೆ. ನಾವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರೂ 1 ರೂಪಾಯಿಯನ್ನು ನೀಡಿಲ್ಲ. ಇದು ಕೇಂದ್ರ ಸರ್ಕಾರದ ನಿಜವಾದ ಮುಖವೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಬೆಂಗಳೂರು (ಫೆ.24): 12 ಕ್ಕೊಮ್ಮೆ ನಡೆಯುವ ವಿಶ್ವ ವಿಖ್ಯಾತ ಮಹಾಮಸ್ತಕಾಭಿಷೇಕಕ್ಕೆ ನಾವು  200 ಕೋಟಿಯನ್ನು ನೀಡಿದ್ದೇವೆ. ನಾವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರೂ 1 ರೂಪಾಯಿಯನ್ನು ನೀಡಿಲ್ಲ. ಇದು ಕೇಂದ್ರ ಸರ್ಕಾರದ ನಿಜವಾದ ಮುಖವೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸಿದ್ದರು. ಸಿಎಂ ಸಿದ್ದರಾಮಯ್ಯನವರೂ ಭಾಗವಹಿಸಿದ್ದರು.    

 

loader