ಕೇಂದ್ರ ಸಂಪುಟ ಪುನಾರಚನೆ: ಹಣಕಾಸು ಬೇರೆಯವರಿಗೆ

First Published 14, May 2018, 9:16 PM IST
Center Cabinet expansion Finance Portfolio  Change
Highlights

ಸ್ಮೃತಿ ಇರಾನಿಗೆ ಕೇವಲ ಜವಳಿ ಖಾತೆ ಸೀಮಿತಗೊಳಿಸಲಾಗಿದೆ. ಸ್ಮೃತಿ ಇರಾನಿ ಬಳಿ ಇದ್ದ ವಾರ್ತಾ ಇಲಾಖೆ ರಾಜ್ಯವರ್ಧನ್ ರಾಥೋಡ್ ಹೆಗಲಿಗೆ ನೀಡಲಾಗಿದೆ.ಅರುಣ್ ಜೇಟ್ಲಿ ಅನಾರೋಗ್ಯದಿಂದ ಚೇತರಿಸಿಕೊಳ್ಳುವವರಿಗೂ ಗೋಯಲ್ ಅವರಿಗೆ  ಹಣಕಾಸು ಖಾತೆ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ನವದೆಹಲಿ(ಮೇ.14): ಕೆಂದ್ರ ಸಂಪುಟ ಪುನಾರಚನೆಗೊಳಿಸಲಾಗಿದೆ. ಅರುಣ್ ಜೇಟ್ಲಿ ಬಳಿಯಿದ್ದ  ಹಣಕಾಸು ಜವಾಬ್ದಾರಿಯನ್ನು ಪಿಯುಶ್ ಗೋಯಲ್ ಅವರಿಗೆ ಹಂಚಿಕೆ ಮಾಡಲಾಗಿದೆ.
ರೈಲ್ವೆ ಮಂತ್ರಿಯಾಗಿದ್ದ ಪಿಯೂಶ್ ಗೋಯಲ್ ಅವರಿಗೆ ಹೆಚ್ಚುವರಿಯಾಗಿ ಹಣಕಾಸು ಖಾತೆ ನೀಡಲಾಗಿದೆ. ಸ್ಮೃತಿ ಇರಾನಿಗೆ ಕೇವಲ ಜವಳಿ ಖಾತೆ ಸೀಮಿತಗೊಳಿಸಲಾಗಿದೆ. ಸ್ಮೃತಿ ಇರಾನಿ ಬಳಿ ಇದ್ದ ವಾರ್ತಾ ಇಲಾಖೆ ರಾಜ್ಯವರ್ಧನ್ ರಾಥೋಡ್ ಹೆಗಲಿಗೆ ನೀಡಲಾಗಿದೆ.ಅರುಣ್ ಜೇಟ್ಲಿ ಅನಾರೋಗ್ಯದಿಂದ ಚೇತರಿಸಿಕೊಳ್ಳುವವರಿಗೂ ಗೋಯಲ್ ಅವರಿಗೆ  ಹಣಕಾಸು ಖಾತೆ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

loader