ಬೆಂಗಳೂರು(ಸೆ.21): ತಮಿಳುನಾಡಿಗೆಪ್ರತಿದಿನ 6 ಸಾವಿರಕ್ಯೂಸೆಕ್ನೀರುಬಿಡುವಂತೆಸುಪ್ರೀಂಕೋರ್ಟ್ಮಂಗಳವಾರಆದೇಶನೀಡಿರುವುದರಿಂದಕೆಆರ್ಎಸ್ಸೇರಿದಂತೆಕಾವೇರಿಕಣಿವೆಯಜಲಾಶಯಗಳನೀರಿನಮಟ್ಟಮತ್ತಷ್ಟುತಳಸೇರಲಿದೆ. ಈಗಕಾವೇರಿಕೊಳ್ಳದಪ್ರಮುಖಜಲಾಶಯಗಳಲ್ಲಿಎಷ್ಟುನೀರಿದೆ, ಈತೀರ್ಪಿನಿಂದಯಾವ್ಯಾವಜಲಾಶಯದನೀರುಎಷ್ಟುಕಡಿಮೆಯಾಗುತ್ತದೆಎಂಬುದರಅವಲೋಕನಇಲ್ಲಿದೆ.
ಕೆಆರ್ಎಸ್
124.80 ಅಡಿಮಟ್ಟದಕೆಆರ್ಎಸ್ಜಲಾಶಯದಲ್ಲಿ 98 ಅಡಿನೀರುಸಂಗ್ರಹವಾಗಿತ್ತು. ಆನೀರುಬಸಿದುಕೊಟ್ಟಿರುವುದರಿಂದಜಲಾಶಯದಮಟ್ಟ 84 ಅಡಿಗೆಕುಸಿದಿದೆ. ಕೇವಲ 13 ಟಿಎಂಸಿನೀರುಜಲಾಶಯದಲ್ಲಿಲಭ್ಯವಿದ್ದು, 4 ಟಿಎಂಸಿನೀರನ್ನುಮಾತ್ರಬಳಸಬಹುದು. 9 ಟಿಎಂಸಿನೀರುಡೆಡ್ಸ್ಟೋರೆಜ್. ನಿತ್ಯ 7 ದಿನದವರೆಗೆ 6 ಸಾವಿರಕ್ಯೂಸೆಕ್ನೀರುಹರಿಸದರೆ 4 ಟಿಎಂಸಿನೀರುಖಾಲಿಯಾಗುತ್ತದೆ. ನಂತರಕುಡಿಯಲೂಕೂಡನೀರುಪೂರೈಸಲುಸಾಧ್ಯವಾಗುವುದಿಲ್ಲ. ಬೆಳೆಗೆನೀರುಬಿಡದ್ದರಿಂದಲಕ್ಷಾಂತರಎಕರೆಪ್ರದೇಶದಲ್ಲಿಭತ್ತಕ್ಕೆತೊಂದರೆಯಾಗಲಿದೆ.
ಹೇಮಾವತಿ
ಗರಿಷ್ಠ 2922 ಅಡಿಸಂಗ್ರಹಸಾಮರ್ಥ್ಯದಹೇಮಾವತಿಜಲಾಶಯದಲ್ಲಿಪ್ರಸ್ತುತ 2874 ಅಡಿನೀರಿದೆ. 7.4 ಟಿಎಂಸಿನೀರಿದ್ದು, ನಾಲ್ಕುಟಿಎಂಸಿಡೆಡ್ಸ್ಟೋರೇಜ್ಹೊರತುಪಡಿಸಿದರೆ 3.4 ಟಿಎಂಸಿಮಾತ್ರಲಭ್ಯವಿದೆ. ತೀರ್ಪಿಗೆಮುನ್ನವೇಪ್ರತಿದಿನ 3 ಸಾವಿರಕ್ಯೂಸೆಕ್ನೀರನ್ನುಕೆಆರ್ಎಸ್ಗೆಹರಿಸಲಾಗುತ್ತಿದೆ. ಹಿಂದಿನವರ್ಷಇದೇದಿನ 18.505 ಟಿಎಂಸಿನೀರಿನಸಂಗ್ರಹಇದ್ದರೂ, 2,800 ಕ್ಯೂಸೆಕ್ಹೊರಹರಿವಿತ್ತು. ಈಬಾರಿಅತ್ಯಂತಕಡಿಮೆನೀರಿದ್ದರೂ, 3 ಸಾವಿರಕ್ಯೂಸೆಕ್ನೀರುಹರಿಬಿಡಲಾಗುತ್ತಿದೆ.
ಹಾರಂಗಿ
2859 ಅಡಿಗಳಗರಿಷ್ಠಮಟ್ಟದಹಾರಂಗಿಜಲಾಶಯದಲ್ಲಿಈವರ್ಷ 2857 ಅಡಿಗಳಷ್ಟುನೀರಿನಸಂಗ್ರಹವಾಗಿದೆ. ತಮಿಳುನಾಡಿಗೆನೀರುಹರಿಸಿದ್ದರಿಂದನಿತ್ಯ 2000 ಕ್ಯೂಸೆಕ್ನೀರುಹರಿಯುತ್ತಿದೆ. ಪರಿಣಾಮಜಲಾಶಯದಮಟ್ಟ 2841.32 ಅಡಿಗಳಿಗೆಕುಸಿದಿದೆ. ನಾಲೆಮೂಲಕಕೃಷಿಚಟುವಟಿಕೆಗಳಿಗೆಹರಿಯುತ್ತಿದ್ದನೀರನ್ನುಸದ್ಯಕ್ಕೆನಿಲ್ಲಿಸಲಾಗಿದೆ. ಪ್ರಸ್ತುತ 4.30 ಟಿಎಂಸಿನೀರುಜಲಾಶಯದಲ್ಲಿದ್ದು, ಇದರಲ್ಲಿ 3.65 ಟಿಎಂಸಿಡೆಡ್ಸ್ಟೋರೇಜ್. ಬಳಕೆಗೆಸಿಗುವುದುಕೇವಲ 0.75 ಟಿಎಂಸಿ.
ಕಬಿನಿ
ಎಚ್.ಡಿ.ಕೋಟೆತಾಲೂಕಿನಕಬಿನಿಜಲಾಶಯದಿಂದತಮಿಳುನಾಡಿಗೆಬಿಡುತ್ತಿದ್ದ 2500 ಕ್ಯೂಸೆಕ್ನೀರಿನಪ್ರಮಾಣವನ್ನುಮಂಗಳವಾರಬೆಳಗಿನಿಂದ 2000 ಕ್ಯೂಸೆಕ್ಗೆಇಳಿಸಲಾಗಿದೆ. ಜಲಾಶಯದಬಲಮತ್ತುಎಡದಂಡೆನಾಲೆಗೆನೀರನ್ನುಸಂಪೂರ್ಣವಾಗಿನಿಲ್ಲಿಸಲಾಗಿದೆ. ಜಲಾಶಯದಗರಿಷ್ಠಮಟ್ಟ 2284 ಅಡಿಗಳು. 16 ದಿನಗಳಿಂದಜಲಾಶಯಗಳಿಂದಸತತವಾಗಿನೀರುಬಿಡುತ್ತಿರುವುದರಿಂದಜಲಾಶಯದಮಟ್ಟ 2269.45 ಅಡಿಗೆಇಳಿದಿದೆ. ಕಬಿನಿಜಲಾಶಯವ್ಯಾಪ್ತಿಯಲ್ಲಿಕಳೆದ4ದಿನಗಳಹಿಂದೆಕೇರಳರಾಜ್ಯದವಯನಾಡುಜಿಲ್ಲೆಯಲ್ಲಿಸ್ವಲ್ಪಮಳೆಬಿದ್ದಕಾರಣದಿಂದಜಲಾಶಯಕ್ಕೆ 2300 ಕ್ಯೂಸೆಕ್ಒಳಹರಿವುಇದೆ.
