ಇತ್ತೀಚೆಗಷ್ಟೆ ಸನ್ನಿ ಕೇರಳಕ್ಕೆ ಭೇಟಿ ನೀಡಿದ್ದಾಗ ಮಾಜಿ ನೀಲಿ ತಾರೆಯನ್ನು ಕಣ್ತುಂಬಿಕೊಳ್ಳಲು ಜನ ಮುಗಿಬಿದ್ದಿದ್ದರು.

ಅಸಂಖ್ಯಾತ ಅಭಿಮಾನಿಗಳನ್ನು ಸನ್ನಿ ಲಿಯೋನ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ..? ಆದರೆ ಈ ದೃಶ್ಯ ನೋಡಿದ್ರೆ ಸನ್ನಿಗೆ ಈ ಪರಿ ಅಭಿಮಾನಿಗಳಿದ್ದಾರಾ ಅನ್ನೋ ಅನುಮಾನ ಮೂಡೋದಂತೂ ಸುಳ್ಳಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು ಅಷ್ಟಕ್ಕೂ ಈ ದೃಶ್ಯ ಕಂಡುಬಂದಿದ್ದು ಕೇರಳದ ಕೊಚ್ಚಿಯಲ್ಲಿ. ಇತ್ತೀಚೆಗಷ್ಟೆ ಸನ್ನಿ ಕೇರಳಕ್ಕೆ ಭೇಟಿ ನೀಡಿದ್ದಾಗ ಮಾಜಿ ನೀಲಿ ತಾರೆಯನ್ನು ಕಣ್ತುಂಬಿಕೊಳ್ಳಲು ಜನ ಮುಗಿಬಿದ್ದಿದ್ದರು.

ಕೇರಳ ಮಂದಿಯ ಪ್ರೀತಿಯನ್ನು ಸನ್ನಿ ಟ್ವೀಟ್'ನಲ್ಲಿ ವ್ಯಕ್ತಪಡಿಸಿದ್ದು ಹೀಗೆ...

Scroll to load tweet…

ಇತ್ತೀಚೆಗಷ್ಟೇ ಸನ್ನಿ ಲಿಯೋನ್ ಹಾಗೂ ಪತಿ ಡೇನಿಯಲ್ ವೇಬರ್ ಮಹರಾಷ್ಟ್ರದ ಲಾಥೂರಿನ 21 ತಿಂಗಳಿನ ನಿಶಾ ಕೌರ್ ವೇಬರ್ ಅನ್ನು ದತ್ತು ಪಡೆದುಕೊಂಡಿದ್ದಾರೆ.