ವೈವಿಧ್ಯತೆಯ ಭಾರತದಲ್ಲಿ ಏಕರೂಪತೆ ತರುವುದು ಸಾಧ್ಯವಾಗದು. ಒಂದು ವೇಳೆ ಏಕರೂಪತೆ ತರಲು ಪ್ರಯತ್ನಿಸಿದರೆ ಅದು ಯಶಸ್ಸು ಕಾಣದು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಉತ್ತರಖಂಡ (ಡಿ.09): ವೈವಿಧ್ಯತೆಯ ಭಾರತದಲ್ಲಿ ಏಕರೂಪತೆ ತರುವುದು ಸಾಧ್ಯವಾಗದು. ಒಂದು ವೇಳೆ ಏಕರೂಪತೆ ತರಲು ಪ್ರಯತ್ನಿಸಿದರೆ ಅದು ಯಶಸ್ಸು ಕಾಣದು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನೋಟು ನಿಷೇಧ ವಿಚಾರವಾಗಿ ಸದನದ ಕಲಾಪ ಪ್ರತಿದಿನವೂ ಮುಂದೂಡುತ್ತಿರುವುದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಈ ಮಾತು ಹೇಳಿದ್ದಾರೆ.

ಶಾಸಕರಿಗೆ ಸಂಸತ್ ನಲ್ಲಿ ನೀಡಲಾಗಿರುವ ಸ್ವಾತಂತ್ರ್ಯವನ್ನು ಕಲಾಪ ಅಡ್ಡಿಪಡಿಸಲು ಬಳಸಬಾರದು. ಸಂಸತ್ ಕಲಾಪ ಅಡ್ಡಿಪಡಿಸುವುದು ಒಂದು ಚಟವಾಗಿಬಿಟ್ಟಿದೆ ಎಂದು ಪ್ರಣಬ್ ಮುಖರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.