ಬಸ್ ಚಾಲಕನೊಬ್ಬ ಮಹಿಳಾ ಪ್ಯಾಸೆಂಜರ್ ಜೊತೆ ಅಸಭ್ಯವಾಗಿ ವರ್ತಿಸುರುವ ಘಟನೆ ಕೆಂಗೇರಿ ಉಪನಗರದ ಬಳಿ ನಡೆದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಬೆಂಗಳೂರು (ಏ. 08): ಬಸ್ ಚಾಲಕನೊಬ್ಬ ಮಹಿಳಾ ಪ್ಯಾಸೆಂಜರ್ ಜೊತೆ ಅಸಭ್ಯವಾಗಿ ವರ್ತಿಸುರುವ ಘಟನೆ ಕೆಂಗೇರಿ ಉಪನಗರದ ಬಳಿ ನಡೆದಿದೆ. ಎರಡು ಮೂರು ದಿನಗಳ ಹಿಂದೆ ಚಾಲಕ ಸುಮಲತಾ ಹಾಗೂ ದರ್ಶನಗೆ ಕೆಟ್ಟದಾಗಿ ಬೈಯ್ದು ವಿಡಿಯೋ ಮಾಡಿದ್ದರು. 

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.  ಈ ವಿಡಿಯೋ ನೋಡಿ ಏನಪ್ಪ ಮಹಿಳೆಗೆ ಈ ರೀತಿ ಬೈಯುತ್ತಿದ್ದೀಯಾ? ಅಂತಾ ಕೇಳಿದ ಮಹಿಳಾ ಪ್ರಯಾಣಿಕರೊಬ್ಬರು ಪ್ರಶ್ನಿಸಿದ್ದಾರೆ.  ಸಿಟ್ಟಿಗೆದ್ದ ಬಸ್ ಡ್ರೈವರ್ ಬಸ್ ನಿಂದ  ಮಹಿಳೆಯನ್ನು ಕೆಳಗಿಳಿಸಿ ಜಗಳವಾಡಿದ್ದಾರೆ.   

"