ಕಳೆದ ಫೆ.1ರಂದು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಮಂಡಿಸಿದ್ದ 2018-19ನೇ ಸಾಲಿನ ಬಜೆಟ್‌ ಪ್ರಸ್ತಾವನೆಗಳು ಇಂದಿನಿದ ಆರಂಭವಾಗುವ ಹೊಸ ಹಣಕಾಸು ವರ್ಷದಿಂದ ಜಾರಿಗೆ ಬರಲಿವೆ.

ಕಳೆದ ಫೆ.1ರಂದು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಮಂಡಿಸಿದ್ದ 2018-19ನೇ ಸಾಲಿನ ಬಜೆಟ್‌ ಪ್ರಸ್ತಾವನೆಗಳು ಇಂದಿನಿದ ಆರಂಭವಾಗುವ ಹೊಸ ಹಣಕಾಸು ವರ್ಷದಿಂದ ಜಾರಿಗೆ ಬರಲಿವೆ.

ಕೇಂದ್ರದ ಎನ್‌ಡಿಎ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್‌ ಇದಾಗಿದ್ದು, ಇದರಲ್ಲಿ ಜನಸಾಮಾನ್ಯರು ಮತ್ತು ಉದ್ಯಮ ವಲಯದ ಮೇಲೆ ನೇರ ಪರಿಣಾಮ ಬೀರುವ ಏರಿಳಿಕೆ ಇಂದಿನಿಂದ ಜಾರಿಗೆ ಬರಲಿವೆ.

ಯಾವುದು ಏರಿಕೆ

ಟ್ರಕ್ ಮತ್ತು ಬಸ್ ಟೈರ್

ಮೊಬೈಲ್ ಹ್ಯಾಂಡ್’ಸೆಟ್

ಒಂಪೋರ್ಟೆಡ್ ಎಲ್’ಸಿಡಿ , ಎಲ್ಇಡಿ, ಒಎಲ್ಇಡಿ ಟಿವಿ

ಪರ್ಫೂಮ್

ಮೇಕಪ್ ಕಿಟ್

ಟಾಯ್ಲೆಟ್ ವಾಟರ್

ಡೈಮಂಡ್ ಮತ್ತು ಜೆಮ್ ಸ್ಟೋನ್

ಚಪ್ಪಲಿ ಮತ್ತು ಸಿಲ್ಕ್ ಫ್ಯಾಬ್ರಿಕ್

ಫ್ರೂಟ್ ಜ್ಯೂಸ್

ಕ್ರೇನ್ ಬೆರಿ ಜ್ಯೂಸ್

ಆರೆಂಜ್ ಫ್ರೂಟ್ ಜ್ಯೂಸ್

ವೆಜಿಟೇಬಲ್ ಜ್ಯೂಸ್

ಆಲಿವ್ ಆಯಿಲ್

ಗ್ರೌಂಡ್ ನಟ್ ಆಯಿಲ್

ಚಿನ್ನ

ಪ್ಲಾಟಿನಮ್

ಯಾವುದರ ಬೆಲೆ ಕಡಿಮೆ

ಖಚ್ಚಾ ಕ್ಯಾಶ್ಯೂ ನಟ್

ಸೋಲಾರ್ ಟ್ಯಾಂಪರ್ಡ್ ಗ್ಲಾಸ್