ರಾಮನಾಥ್ ಕೋವಿಂದ್ ಯಾರು? ವಕೀಲಿಕೆಯಿಂದ ಭಾರತದ ಪ್ರಥಮ ಪ್ರಜೆಯವರೆಗೆ
*ಅಕ್ಟೋಬರ್ 1, 1945ರಲ್ಲಿಉತ್ತರಪ್ರದೇಶದಕಾನ್ಪುರಜಿಲ್ಲೆಯದೇರಾಪುರಪರೌಂಖ್ಗ್ರಾಮದಲ್ಲಿಜನನ
*ರಾಮನಾಥ್ ಕೋವಿಂದ್ದಲಿತಸಮುದಾಯದ ‘ಕೋಲಿ’ ಸಮಾಜಕ್ಕೆಸೇರಿದವರು.
*ದೇರಾಪುರದಲ್ಲಿಪ್ರಾಥಮಿಕಮತ್ತುಪ್ರೌಢಶಿಕ್ಷಣ,ಕಾನ್ಪುರವಿವಿಯಿಂದಬಿ.ಕಾಂ, ಎಲ್ಎಲ್'ಬಿಪದವಿ
* ದೆಹಲಿಹೈಕೋರ್ಟ್, ಸುಪ್ರೀಂಕೋರ್ಟ್ನಲ್ಲಿ 16 ವರ್ಷ ವಕೀಲಿಕೆ ಸೇವೆ.
*ಹಿಂದುತ್ವಸಿದ್ಧಾಂತಗಳಪ್ರತಿಪಾದಕ,ಆರ್ಎಸ್ಎಸ್ ಮತ್ತುಬಿಜೆಪಿಯನಿಷ್ಠಾವಂತಕಾರ್ಯಕರ್ತರಾಗಿ ಹೆಚ್ಚು ಖ್ಯಾತಿ.ಉತ್ತರಪ್ರದೇಶ, ಬಿಹಾರದಲ್ಲಿಬಿಜೆಪಿ, RSS ಸಿದ್ಧಾಂತಗಳನ್ನುರಾಮನಾಥ್ಕೋವಿಂದ್ಜನಪ್ರಿಯಗೊಳಿಸಿದರು.
*ಬಿಜೆಪಿಯಪರಿಶಿಷ್ಟಜಾತಿಮೋರ್ಚಾ, ಅಖಿಲಭಾರತಕೋಲಿಸಮಾಜದಮುಖ್ಯಸ್ಥರಾಗಿಕಾರ್ಯ, 2002ರಲ್ಲಿವಿಶ್ವಸಂಸ್ಥೆಸಾಮಾನ್ಯಸಭೆಯಲ್ಲಿಭಾರತವನ್ನುಪ್ರತಿನಿಧಿಸಿಭಾಷಣ
*ಲಖನೌಅಂಬೇಡ್ಕರ್ವಿಶ್ವವಿದ್ಯಾಲಯ, ಕೋಲ್ಕತ್ತಭಾರತೀಯಮ್ಯಾನೇಜ್ಮೆಂಟ್ ಸದಸ್ಯರಾಗಿಸೇವೆ
*1994-2000, 2000-2006 ಎರಡುಅವಧಿಗೆಉತ್ತರಪ್ರದೇಶದಿಂದರಾಜ್ಯಸಭಾ ಸದಸ್ಯ, ಆಗಸ್ಟ್ 8, 2015ರಲ್ಲಿಬಿಹಾರದರಾಜ್ಯಪಾಲರಾಗಿಆಯ್ಕೆ.
*2017 ಜುಲೈ 20 ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಅಭ್ಯರ್ಥಿ ಮೀರಾಕುಮಾರ್ ವಿರುದ್ಧಗೆಲುವು.
