ಜಕಾರ್ತಾ(ಅ.07): ಜಗತ್ತಿನಲ್ಲಿ ಎಂಥೆಂಥಾ ಎಡವಟ್ಟುಗಳು ನಡೆಯುತ್ತವೆ ನೋಡಿ. ಜಾಹೀರಾತು ಪ್ರಸಾರ ಮಾಡುವ ರಸ್ತೆ ಬದಿಯ ಬಿಲ್ ಬೋರ್ಡ್`ನಲ್ಲಿ 10 ನಿಮಿಷಗಳ ಕಾಲ ಪೋರ್ನ್ ಮೂವಿ ಪ್ಲೇ ಆದ ಘಟನೆ ಇಂಡೋನೇಶಿಯಾದ ರಾಜಧಾನಿ ಜಕಾರ್ತಾದಲ್ಲಿ ನಡೆದಿದೆ.

ಇಲ್ಲಿ ಕ್ಲಿಕ್ ಮಾಡಿ.. ಆತುರದಲ್ಲಿ ಕಾಂಡೂಮ್ ಬದಲು ಪ್ಲಾಸ್ಟಿಕ್ ಪೇಪರ್ ಬಳಸಿದ ಯುವ ಜೋಡಿ.. ಮುಂದೇನಾಯ್ತು ಗೊತ್ತಾ..? https://goo.gl/Z3RTMy

24 ವರ್ಷದ ಐಟಿ ಉದ್ಯೋಗಿ ಬಿಲ್ ಬೋಡ್ ಅನ್ನ ಹ್ಯಾಕ್ ಮಾಡಿ ಪೋರ್ನ್ ಫಿಲ್ಮ್ ಹಾಕಿ ಅವಾಂತರ ಸೃಷ್ಟಿಸಿದ್ದ.ಜಾಪಾನಿನ 'Watch Tokyo Hot' ಎಂಬ ಮೂವಿಯನ್ನ ಪ್ರಸಾರ ಮಾಡಿದ್ದ. ಮಟ ಮಟ ಮಧ್ಯಾಹ್ನ ಜಾಹೀರಾತು ಫಲಕದಲ್ಲಿ ಪ್ಲೇ ಆದ ಪೋರ್ನ್ ದೃಶ್ಯ ಕಂಡು ವಾಹನ ಸವಾರರು ಬೆಚ್ಚಿ ಬಿದ್ದರು. ಮೇಯರ್ ಕಚೇರಿಯ ಸಮೀಪದ ಬ್ಯುಸಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಈ ಅವಾಂತರ ಸೃಷ್ಟಿಸಿದ ಯುವಕನಿಗೆ 6 ವರ್ಷ ಜೈಲಾಗುವ ಸಾಧ್ಯತೆ ಇದೆ.