ಸಟ್ಟಾ ಮಾರುಕಟ್ಟೆಯಲ್ಲಿ ಬಿಜೆಪಿಗೆ 107 ರಿಂದ 110 ಸ್ಥಾನ ಬರಬಹುದು ಎಂದು ಹೇಳಲಾಗಿದೆ. ಇದೇ ವೇಳೆ ಕಾಂಗ್ರೆಸ್‌'ಗೆ 70ರಿಂದ 72 ಸ್ಥಾನ ಬರಬಹುದು ಎಂದು ಅಂದಾಜಿಸಲಾಗುತ್ತಿದೆ.

ಗಾಂಧಿನಗರ(ಡಿ.1): ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ 50:50 ಸ್ಪರ್ಧೆಯಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದರೂ, ಬಿಜೆಪಿ ಪರ ಸಟ್ಟಾಬಾಜಿ ಮಾರುಕಟ್ಟೆಯಲ್ಲಿ ಹೆಚ್ಚು ಒಲವು ವ್ಯಕ್ತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಟ್ಟಾ ಮಾರುಕಟ್ಟೆಯಲ್ಲಿ ಬಿಜೆಪಿಗೆ 107 ರಿಂದ 110 ಸ್ಥಾನ ಬರಬಹುದು ಎಂದು ಹೇಳಲಾಗಿದೆ. ಇದೇ ವೇಳೆ ಕಾಂಗ್ರೆಸ್‌'ಗೆ 70ರಿಂದ 72 ಸ್ಥಾನ ಬರಬಹುದು ಎಂದು ಅಂದಾಜಿಸಲಾಗುತ್ತಿದೆ. ರಾಜ್ಯ ವಿಧಾನಸಭೆಯ ಒಟ್ಟು ಸ್ಥಾನ 182 ಆಗಿದೆ. ಕಾಂಗ್ರೆಸ್ ಪರ 2 ರು. ಹಾಗೂ ಬಿಜೆಪಿ ಪರ 50 ಪೈಸೆ ಬೆಟ್ಟಿಂಗ್ ನಡೆದಿದೆ. ಸಟ್ಟಾ ಮಾರುಕಟ್ಟೆಯಲ್ಲಿ ಹೆಚ್ಚು ದರ ಇದ್ದರೆ ಅಂಥ ಪಕ್ಷ ಕಡಿಮೆ ಫೇವರಿಟ್ ಎನ್ನಿಸಿಕೊಳ್ಳುತ್ತದೆ.