Asianet Suvarna News Asianet Suvarna News

ರಕ್ತಸಿಕ್ತವಾದ ಚುನಾವಣಾ ಅಖಾಡ : ಅಭ್ಯರ್ಥಿ ಸಾವು

ಚುನಾವಣಾ ಅಖಾಡವೀಗ ರಕ್ತಸಿಕ್ತವಾಗಿದ್ದು ಬಾಂಬ್ ದಾಳಿಯಲ್ಲಿ ಚುನಾವಣಾ ಅಭ್ಯರ್ಥಿಯೋರ್ವರು ಮೃತಪಟ್ಟಿದ್ದಾರೆ.

Blast In  Afghanistan Election Candidate Killed
Author
Bengaluru, First Published Oct 17, 2018, 3:35 PM IST
  • Facebook
  • Twitter
  • Whatsapp

ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಇದೇ ಶನಿವಾರ ಸಂಸತ್ ಚುನಾವಣೆ ನಡೆಯುತ್ತಿದ್ದು, ಇದೇ ವೇಳೆ ಚುನಾವಣಾ ತಯಾರಿಯಲ್ಲಿದ್ದ ಅಭ್ಯರ್ಥಿಯೋರ್ವರು  ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದಾರೆ. 

ಇದುವರೆಗೂ ಯಾವ ಸಂಘಟನೆಗಳೂ ಕೂಡ ಈ ಬಾಂಬ್ ದಾಳಿಯ ಹೊಣೆಯನ್ನು ಹೊತ್ತಿಲ್ಲ. 

ಹೆಲ್ಮಂಡ್ ಪ್ರದೇಶದಲ್ಲಿರುವ ಕಚೇರಿ ಬಳಿಯಲ್ಲಿ ಬಾಂಬ್ ದಾಳಿಯಾಗಿದ್ದು ಈ ವೇಳೆ ಅಭ್ಯರ್ಥಿ ಜಬಾರ್ ಕ್ವಾರಮನ್ ಮೃತರಾಗಿದ್ದಾರೆ. 

ಈ ಬಗ್ಗೆ ಅಫ್ಘಾನಿಸ್ತಾನ ಸರ್ಕಾರದ ಅಧಿಕಾರಿಗಳಿಂದ ಖಚಿತ ಮಾಹಿತಿ ಹೊರ ಬಿದ್ದಿದ್ದು, ಬಾಂಬ್ ದಾಳಿಯಲ್ಲಿ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

(ಸಾಂದರ್ಬಿಕ ಚಿತ್ರ)

Follow Us:
Download App:
  • android
  • ios