Asianet Suvarna News Asianet Suvarna News

ಸ್ಪರ್ಧಿಸದೇ ಚುನಾವಣೆ ಗೆದ್ದ ಬಿಜೆಪಿ: ವಿಪಕ್ಷಗಳೆಲ್ಲಾ ಪಿಕಿಪಿಕಿ!

ಚುನಾವಣೆಯಲ್ಲಿ ಸ್ಪರ್ಧಿಸದೇ ಜಯ ಗಳಿಸಿದ ಬಿಜೆಪಿ| ಬಿಜೆಪಿ ಜಯ ಕಂಡು ಹೌಹಾರಿದ ವಿಪಕ್ಷಗಳು| ತ್ರಿಪುರಾದಲ್ಲಿ ಇದೇ ಜು.27ರಂದು ನಡೆಯಲಿರುವ ಪಮಚಾಯ್ತಿ ಚುನಾವಣೆ| ಶೇ.82ರಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಅವಿರೋಧ ಆಯ್ಕೆ| ಕೇವಲ ಶೇ. 18ರಷ್ಟು ಕ್ಷೇತ್ರಗಳಲ್ಲಿ ವಿಪಕ್ಷಗಳಿಂದ ಅಭ್ಯರ್ಥಿ|

BJP Wins 82% Of Panchayat  Seats Uncontested In Tripura
Author
Bengaluru, First Published Jul 10, 2019, 6:13 PM IST
  • Facebook
  • Twitter
  • Whatsapp

ಅಗರ್ತಲಾ(ಜು.10): ತ್ರಿಪುರಾದಲ್ಲಿ ಇದೇ ಜು.27ರಂದು ನಡೆಯಲಿರುವ ಪಂಚಾಯ್ತಿ ಚುನಾವಣೆಗೂ ಮುನ್ನವೇ, ಆಡಳಿತಾರೂಢ ಬಿಜೆಪಿ ಶೇ. 82 ರಷ್ಟು ಕ್ಷೇತ್ರಗಳಲ್ಲಿ ಜಯಗಳಿಸಿದೆ.

ರಾಜ್ಯದ ಶೇ.82ರಷ್ಟು ಕ್ಷೇತ್ರಗಳಲ್ಲಿ ವಿಪಕ್ಷಗಳಾದ ಸಿಪಿಎಂ, ಕಾಂಗ್ರೆಸ್, ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ ಪಕ್ಷಗಳು ಅಭ್ಯರ್ಥಿಗಳನ್ನೇ ಹಾಕಿಲ್ಲ. ಈ ಎಲ್ಲ ಪಕ್ಷಗಳಿಗೂ ಕೇವಲ ಶೇ.18ರಷ್ಟು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಲು ಸಾಧ್ಯವಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಶೇ. 82ರಷ್ಟು ಪಂಚಾಯ್ತಿ ಕ್ಷೇತ್ರಗಳಲ್ಲಿ ಚುನಾವಣೆಗೂ ಮುನ್ನವೇ ಬಿಜೆಪಿ ಅಧಿಕಾರ ಪಡೆದುಕೊಂಡಿದೆ.
 

Follow Us:
Download App:
  • android
  • ios