ಬಿಜೆಪಿ ಹಾಗೂ ಟಿಎಂಸಿ ಕಾತ್ಯಕರ್ತರ ನಡುವಿನ ವೈಮನಸ್ಯ ಇನ್ನೂ ಮುಗಿದಂತಿಲ್ಲ.  ಇಂದು ಬಿಜೆಪಿ ಕಚೇರಿಗೆ ಟಿಎಂಸಿ ಕಾರ್ಯಕರ್ತರು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.

ಬರ್ದ್ವಾನ್ (ಜ.04): ಬಿಜೆಪಿ ಹಾಗೂ ಟಿಎಂಸಿ ಕಾತ್ಯಕರ್ತರ ನಡುವಿನ ವೈಮನಸ್ಯ ಇನ್ನೂ ಮುಗಿದಂತಿಲ್ಲ. ಇಂದು ಬಿಜೆಪಿ ಕಚೇರಿಗೆ ಟಿಎಂಸಿ ಕಾರ್ಯಕರ್ತರು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.

ಬಿಜೆಪಿ ಕಚೇರಿ ಮೇಲೆ ನಡೆಸಿದ ಎರಡನೇ ದಾಳಿ ಇದಾಗಿದ್ದು ಸಂಪೂರ್ಣವಾಗಿ ಕಚೇರಿ ಬೆಂಕಿಗಾಹುತಿಯಾಗಿದೆ. ಹೆಚ್ಚಿನ ಮಾಹಿತಿಗೆ ಕಾಯಲಾಗುತ್ತಿದೆ.