‘ರಾಷ್ಟ್ರೀಯವಾದ ಇಂದು’ ಎಂಬ ಶಿರ್ಷೀಕೆ ಕೊಟ್ಟು ರಚಿಸಿರುವ ಕಾರ್ಟೂನ್’ನಲ್ಲಿ ಪ್ರಧಾನಿ ಮೋದಿಯವರನ್ನು ಕೆಟ್ಟದ್ದಾಗಿ ಬಿಂಬಿಸಿ ಮಿತೇಶ್ ಪಟೇಲ್ ಎಂಬವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಬಿಜೆಪಿಯು ದೇಶದ ವಿವಿಧೆಡೆ ದೂರುಗಳನ್ನು ಸಲ್ಲಿಸಿದೆ.

ಬೆಂಗಳೂರು (ಮಾ.03): ಪ್ರಧಾನಿ ನರೇಂದ್ರ ಮೋದಿಯವರ ಅಶ್ಲೀಲ ವ್ಯಂಗ್ಯಚಿತ್ರ ಬಿಡಿಸಿದ್ದಾರೆ ಎಂದು ಕಾರ್ಟೂನಿಸ್ಟ್ ವಿರುದ್ಧ ಕರ್ನಾಟಕ ಬಿಜೆಪಿ ಐಟಿ ಸೆಲ್ ಇಂದು ಪೊಲೀಸರಿಗೆ ದೂರು ಸಲ್ಲಿಸಿದೆ.

Add Asianetnews Kannada as a Preferred SourcegooglePreferred

‘ರಾಷ್ಟ್ರೀಯವಾದ ಇಂದು’ ಎಂಬ ಶಿರ್ಷೀಕೆ ಕೊಟ್ಟು ರಚಿಸಿರುವ ಕಾರ್ಟೂನ್’ನಲ್ಲಿ ಪ್ರಧಾನಿ ಮೋದಿಯವರನ್ನು ಕೆಟ್ಟದ್ದಾಗಿ ಬಿಂಬಿಸಿ ಮಿತೇಶ್ ಪಟೇಲ್ ಎಂಬವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಬಿಜೆಪಿಯು ದೇಶದ ವಿವಿಧೆಡೆ ದೂರುಗಳನ್ನು ಸಲ್ಲಿಸಿದೆ.

ವ್ಯಂಗ್ಯ ಚಿತ್ರಕಾರ ಆಮ್ ಆದ್ಮಿ ಪಕ್ಷದ ಸದಸ್ಯನೆಂದು ಆರೋಪಿಸಿ ಬಿಜೆಪಿ ವಕ್ತಾರ ಐ.ಪಿ.ಸಿಂಗ್ ಕೂಡಾ ವಿಭೂತಿ ಖಂಡ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.