ಮನೆಯ ಸದಸ್ಯರ ಇದ್ದ ಸಂದರ್ಭದಲ್ಲಿಯೇ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಬೈಕನ್ನ ಕದಿಯಲು ಕಳ್ಳನೊಬ್ಬ ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಕದ್ದ ಬೈ ಅನ್ನ ತೆಗೆದುಕೊಂಡು ಹೋಗುವ ಭರದಲ್ಲಿ ಗೇಟ್`ನಲ್ಲಿ ಸಿಲುಕಿಕೊಮಡು ಒದ್ದಾಡುತ್ತಿದ್ದಾಗ ಮಾಲೀಕ ಎಂಟ್ರಿಕೊಟ್ಟಿದ್ದಾನೆ. ಒದೆ ಬೀಳುವಷ್ಟರಲ್ಲಿ ಕಳ್ಳ ಕಾಲ್ಕಿತ್ತಿದ್ದಾನೆ.

ನವದೆಹಲಿ(ಡಿ.23): ಮನೆಯ ಸದಸ್ಯರ ಇದ್ದ ಸಂದರ್ಭದಲ್ಲಿಯೇ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಬೈಕನ್ನ ಕದಿಯಲು ಕಳ್ಳನೊಬ್ಬ ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಕದ್ದ ಬೈ ಅನ್ನ ತೆಗೆದುಕೊಂಡು ಹೋಗುವ ಭರದಲ್ಲಿ ಗೇಟ್`ನಲ್ಲಿ ಸಿಲುಕಿಕೊಮಡು ಒದ್ದಾಡುತ್ತಿದ್ದಾಗ ಮಾಲೀಕ ಎಂಟ್ರಿಕೊಟ್ಟಿದ್ದಾನೆ. ಒದೆ ಬೀಳುವಷ್ಟರಲ್ಲಿ ಕಳ್ಳ ಕಾಲ್ಕಿತ್ತಿದ್ದಾನೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ವಿಡಿಯೋ ನಿಜವಾಗಿಯೂ ತಮಾಷೆಯಾಗಿದೆ.